KannadaStudy No1 Kannada Education Website

  • Information
  • ಜೀವನ ಚರಿತ್ರೆ

ಬುದ್ಧನ ಜೀವನ ಚರಿತ್ರೆ | Biography of Buddha in Kannada

ಬುದ್ಧನ ಜೀವನ ಚರಿತ್ರೆ Biography of Buddha information jeevana charitre in kannada

ಬುದ್ಧನ ಜೀವನ ಚರಿತ್ರೆ

Biography of Buddha in Kannada

ಈ ಲೇಖನಿಯಲ್ಲಿ ಬುದ್ಧನ ಜೀವನ ಚರಿತ್ರೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಗೌತಮ ಬುದ್ಧ(ಕ್ರಿ.ಪೂ.563 – 483) :

ಸಿದ್ಧಾರ್ಥ (ಗೌತಮ ಬುದ್ಧ )ಆಧ್ಯಾತ್ಮಿಕ ಶಿಕ್ಷಕ ಮತ್ತು “ ಬೌದ್ಧಧರ್ಮದ ಐತಿಹಾಸಿಕ ಸಂಸ್ಥಾಪಕ “. ಅವರನ್ನು ನಮ್ಮ ಯುಗದಪರಮ ಬುದ್ಧ ಎಂದು ಬೌದ್ಧರು ಸಾರ್ವತ್ರಿಕವಾಗಿ ಗುರುತಿಸಿದ್ದಾರೆ. ಬುದ್ಧ ಎಂಬ ಹೆಸರಿನ ಅರ್ಥ “ಎಚ್ಚರಗೊಂಡವನು” ಅಥವಾ “ಪ್ರಬುದ್ಧನಾದವನು“ . ಬುದ್ಧನು ವಾಸ್ತವವಾಗಿ ಅಸ್ತಿತ್ವದಲ್ಲಿದ್ದನೆಂದು ವಿದ್ವಾಂಸರು ಒಪ್ಪಿಕೊಂಡರೂ, ಅವನ ಜೀವನದ ನಿರ್ದಿಷ್ಟ ದಿನಾಂಕಗಳು ಮತ್ತು ಘಟನೆಗಳು ಇನ್ನೂ ಚರ್ಚೆಯಾಗುತ್ತಿವೆ. ಅವರ ಜೀವನದ ಅತ್ಯಂತ ವ್ಯಾಪಕವಾಗಿ ತಿಳಿದಿರುವ ಕಥೆಯ ಪ್ರಕಾರ, ವರ್ಷಗಳ ಕಾಲ ವಿಭಿನ್ನ ಬೋಧನೆಗಳನ್ನು ಪ್ರಯೋಗಿಸಿದ ನಂತರ, ಮತ್ತು ಅವುಗಳಲ್ಲಿ ಯಾವುದನ್ನೂ ಸ್ವೀಕಾರಾರ್ಹವಲ್ಲವೆಂದು ಕಂಡುಕೊಂಡ ನಂತರ, ಗೌತಮ ಒಂದು ಮರದ ಕೆಳಗೆ ಆಳವಾದ ಧ್ಯಾನದಲ್ಲಿ ಅದೃಷ್ಟದ ರಾತ್ರಿಯನ್ನು ಕಳೆದರು. ಅವರ ಧ್ಯಾನದ ಸಮಯದಲ್ಲಿ, ಅವರು ಹುಡುಕುತ್ತಿದ್ದ ಎಲ್ಲಾ ಉತ್ತರಗಳು ಸ್ಪಷ್ಟವಾದವು ಮತ್ತು ಅವರು ಪೂರ್ಣ ಅರಿವನ್ನು ಸಾಧಿಸಿದರು, ಆ ಮೂಲಕ ಬುದ್ಧರಾದರು.

ಜನನ ಮತ್ತು ಆರಂಭಿಕ ಜೀವನ :

ಸಿದ್ಧಾರ್ಥ ಇಂದಿನ ನೇಪಾಳದ ಲುಂಬಿನಿಯಲ್ಲಿ ಕ್ರಿ.ಪೂ.563 ರಲ್ಲಿ ಜನಿಸಿದರು. ಅವರ ತಂದೆ ಸುದ್ಧೋದನ್, ಶಾಕ್ಯ ರಾಷ್ಟ್ರದ ಮುಖ್ಯಸ್ಥ, ಬೆಳೆಯುತ್ತಿರುವ ಕೋಸಲ ರಾಜ್ಯದ ಹಲವಾರು ಪ್ರಾಚೀನ ಬುಡಕಟ್ಟುಗಳಲ್ಲಿ ಒಬ್ಬರು. ಅವನ ತಾಯಿ ರಾಣಿ ಮಾಯಾ, ರಾಜ ಸುಧೋಧನನ ಹೆಂಡತಿ.

ಬುದ್ಧನ ಜನ್ಮದಿನವನ್ನು ಬೌದ್ಧ ದೇಶಗಳಲ್ಲಿ “ವೆಸಕ್ ದಿನ” ಎಂದು ವ್ಯಾಪಕವಾಗಿ ಆಚರಿಸಲಾಗುತ್ತದೆ. ಗೌತಮನು ರಾಜಕುಮಾರನಾಗಿ ಜನಿಸಿದನು, ಐಷಾರಾಮಿ ಜೀವನಕ್ಕೆ ಉದ್ದೇಶಿಸಲ್ಪಟ್ಟನು, ಮೂರು ಅರಮನೆಗಳನ್ನು (ಪ್ರತಿ ಋತುವಿಗೆ ಒಂದು) ವಿಶೇಷವಾಗಿ ಅವನಿಗಾಗಿ ನಿರ್ಮಿಸಲಾಯಿತು. ಗೌತಮನು ಗರ್ಭಧರಿಸಿದ ರಾತ್ರಿಯಲ್ಲಿ, ಮಾಯಾದೇವಿಯು ಬಿಳಿ ಆನೆಯೊಂದು ತನ್ನ ಬಲಭಾಗವನ್ನು ಪ್ರವೇಶಿಸಿತು ಎಂದು ಕನಸು ಕಂಡಳು ಮತ್ತು ಕನಸಿನ ನಂತರ ಸಿದ್ಧಾರ್ಥ ಅವಳ ಬಲಭಾಗದಿಂದ ಜನಿಸಿದನು. ಕೆಲವು ದಿನಗಳು ಅಥವಾ ಏಳು ದಿನಗಳ ನಂತರ ಬುದ್ಧನ ತಾಯಿಯು ಅವನ ಜನ್ಮದಲ್ಲಿ ಮರಣಹೊಂದಿದಳು ಎಂದು ವಿವಿಧ ಮೂಲಗಳು ಹೇಳುತ್ತವೆ. ಜನ್ಮದಿನದ ಆಚರಣೆಯ ಸಮಯದಲ್ಲಿ, ಈ ಮಗುವು ಮಹಾನ್ ರಾಜ ಅಥವಾ ಮಹಾನ್ ಆಗಲಿದೆ ಎಂದು ದರ್ಶಕ ಅಸಿತಾ ಘೋಷಿಸಿದರು. ಅವನ ತಂದೆ, ಕಿಂಗ್ ಶುದ್ಧೋದನ, ಗೌತಮನು ಮಹಾನ್ ರಾಜನಾಗಬೇಕೆಂದು ಬಯಸಿದನು, ತನ್ನ ಮಗನನ್ನು ಧಾರ್ಮಿಕ ಬೋಧನೆಗಳಿಂದ ಅಥವಾ ಮಾನವ ದುಃಖದ ಜ್ಞಾನದಿಂದ ರಕ್ಷಿಸಿದನು.

ಯುವ ರಾಜಕುಮಾರ ಸಿದ್ಧಾರ್ಥ ಗೌತಮ ಶಿಶುವಿದ್ದಾಗ, ಕಾಲದೇವಲ ಎಂಬ ತಪಸ್ವಿ ತ್ರಯಸ್ತ್ರಿಷ ಸ್ವರ್ಗಕ್ಕೆ ಹೋಗಿ ಯುವ ರಾಜಕುಮಾರ ಬುದ್ಧನಾಗುತ್ತಾನೆ ಎಂದು ಭವಿಷ್ಯ ನುಡಿದನು. ಹುಡುಗನಿಗೆ 16 ವರ್ಷ ವಯಸ್ಸಾಗುತ್ತಿದ್ದಂತೆ, ಅವನ ತಂದೆ ಅದೇ ವಯಸ್ಸಿನ ಸೋದರಸಂಬಂಧಿ ಯಶೋಧರಾ ಅವರೊಂದಿಗೆ ಮದುವೆಯನ್ನು ಏರ್ಪಡಿಸಿದರು. ಕಾಲಾನಂತರದಲ್ಲಿ, ಅವಳು ರಾಹುಲ ಎಂಬ ಮಗನಿಗೆ ಜನ್ಮ ನೀಡಿದಳು. ಗೌತಮನು ಈಗ ನೇಪಾಳದಲ್ಲಿರುವ ಕಪಿಲವಸ್ತುವಿನಲ್ಲಿ ರಾಜಕುಮಾರನಾಗಿ 29 ವರ್ಷಗಳನ್ನು ಕಳೆದನು.

ಮಹಾಪರಿತ್ಯಾಗ :

ತನ್ನ ಅರಮನೆಯ ಹೊರಗೆ ಹೋಗುತ್ತಿರುವಾಗ, ಗೌತಮನು ಮುದುಕ, ರೋಗಪೀಡಿತ ವ್ಯಕ್ತಿ, ಕೊಳೆಯುತ್ತಿರುವ ಶವ ಮತ್ತು ತಪಸ್ವಿಯನ್ನು ನೋಡಿದನು ಎಂದು ಹೇಳಲಾಗುತ್ತದೆ. ಈ ನಾಲ್ಕು ದೃಶ್ಯಗಳನ್ನು ನಾಲ್ಕು ದೃಶ್ಯಗಳು ಅಥವಾ ನಾಲ್ಕು ಸ್ವರ್ಗೀಯ ಸಂದೇಶವಾಹಕರು ಎಂದು ಉಲ್ಲೇಖಿಸಲಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ನಂತರ ಬುದ್ಧನಿಗೆ ಜೀವನದ ಸತ್ಯತೆಯನ್ನು ತಿಳಿದುಕೊಳ್ಳುವ ಕುತೂಹಲ ಆತನ ಮನಸ್ಸನ್ನು ಬೆಂಬಿಡದೆ ಕಾಡಲಾರಂಭಿಸುತ್ತದೆ. ಹೀಗಾಗಿ ಜೀವನದ ಬಗೆಗೆ ಸಾಕ್ಷಾತ್ಕಾರ ಮಾಡಲು ತಾನು ಸನ್ಯಾಸಿಯಾಗುವ ವಿಚಾರವನ್ನು ತನ್ನ ತಂದೆ ಶುದ್ಧೋದನ ಹಾಗೂ ಮಡದಿ ಯಶೋಧರೆಗೆ ತಿಳಿಸಿ ಮನ‌ ಒಲಿಸಲು ಪ್ರಯತ್ನಿಸುತ್ತಾನೆ. ಅಲ್ಲದೇ ಆತನ ಮಗ ರಾಹುಲನು ಕೂಡ ತನ್ನ ಏಳನೇಯ ವಯಸ್ಸಿಗೆ ಸನ್ಯಾಸಿಯಾಗಲು ತಂದೆಯೊಂದಿಗೆ ತೆರಳುತ್ತಾನೆ.

ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತಗಳು :

  • ಮನೆ ತೊರೆದಿದ್ದು – ಕುದುರೆ ಅಥವಾ ಕಂಥಕ
  • ತಪಸ್ಸು ಆಚರಿಸಿದ್ದು – ಭೋಧಿವೃಕ್ಷ ಅಥವಾ ಅರಳಿ ಮರ
  • ಪ್ರಥಮ ಉಪದೇಶ – ಧರ್ಮಚಕ್ರ
  • ಮರಣ – ಸ್ತೂಪಗಳು

ಪ್ರಪಂಚ ಪರ್ಯಟನೆ ಮತ್ತು ಭೋಧನೆಗಳು :

ಜೀವನದ ಸತ್ಯತೆಯನ್ನು ತಿಳಿಯುವುದಕ್ಕಾಗಿ ಬುದ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತರವಾಗಿ ಮಾಡುತ್ತಾನೆ ಹಾಗೂ ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ. ವಿಮೋಚನೆಗಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ಧನು ಭೋಧಿಸಿದ ಮುಖ್ಯ ತತ್ವಗಳು. ಬುದ್ಧನು ಇಹ ಲೋಕವನ್ನು ತ್ಯಜಿಸುವಾಗ ಎಂಭತ್ತು ವರುಷಗಳಾಗಿದ್ದರೂ ಕೂಡ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ.

ನಾಲ್ಕು ಆರ್ಯಸತ್ಯಗಳು :

  • ಪ್ರಾಪಂಚಿಕ ಜೀವನ ದುಃಖಮಯದಿಂದ ಕೂಡಿದೆ.
  • ಆಸೆಯೇ ದುಃಖಕ್ಕೆ ಕಾರಣ.
  • ಆಸೆಯನ್ನು ತೊರೆದರೆ ದುಃಖ ನಿವಾರಣೆಯಾಗುತ್ತದೆ.
  • ಆಸೆಯನ್ನು ತೊರೆಯಬೇಕೆಂದರೆ ಅಷ್ಟಾಂಗಮಾರ್ಗ ಅನುಸರಿಸಬೇಕು.

4 ತತ್ವಗಳ ಭೋದನೆ :

  • ಬ್ರಹ್ಮಚಾರ್ಯ

ಬುದ್ಧನ ಮರಣ :

ಗೌತಮ ಬುದ್ಧ ಉತ್ತರದ ಗಂಗಾನದಿಯ ತೀರದವರೆಗೂ ಸಂಚರಿಸಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿ ಕ್ರಿ.ಪೂ ೪೮೩ ರಲ್ಲಿ ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯ ಕುಶಿನಗರದಲ್ಲಿ ಮರಣವನ್ನು ಹೊಂದಿದರು.

ಬುದ್ಧನ ಮೂಲ ಹೆಸರೇನು?

ನಾಲ್ಕು ಆರ್ಯಸತ್ಯಗಳಾವುವು.

ಪ್ರಾಪಂಚಿಕ ಜೀವನ ದುಃಖಮಯದಿಂದ ಕೂಡಿದೆ. ಆಸೆಯೇ ದುಃಖಕ್ಕೆ ಕಾರಣ. ಆಸೆಯನ್ನು ತೊರೆದರೆ ದುಃಖ ನಿವಾರಣೆಯಾಗುತ್ತದೆ. ಆಸೆಯನ್ನು ತೊರೆಯಬೇಕೆಂದರೆ ಅಷ್ಟಾಂಗಮಾರ್ಗ ಅನುಸರಿಸಬೇಕು

ಇತರೆ ವಿಷಯಗಳು :

ರಾಜೇಂದ್ರ ಪ್ರಸಾದ್ ಅವರ ಜೀವನ ಚರಿತ್ರೆ

ಅಂಬೇಡ್ಕರ್ ಜಯಂತಿಯ ಶುಭಾಶಯಗಳು

' src=

kannadastudy

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

  • About Skkannada.com

About Director Satishkumar

  • Advertise Here
  • Privacy Policy and Disclaimer

Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada : gautama buddha life story in kannada

' src=

                                       ಗೌತಮ ಬುದ್ಧನನ್ನು ಏಷ್ಯಾದ ಬೆಳಕು ಅಂತಾ ಕರೆಯುತ್ತಾರೆ. ಅವನ‌ ತಂದೆ ಶುದ್ಧೊಧನ ಕಪಿಲವಸ್ತುವಿನ ಶಾಕ್ಯವಂಶದ ರಾಜನಾಗಿದ್ದನು. ಅವನ ಹೆತ್ತ ತಾಯಿ ಮಾಯಾದೇವಿ. ಮಾಯಾದೇವಿ ಗರ್ಭವತಿಯಾಗಿರುವಾಗ ಒಂದು ಕನಸ್ಸನ್ನು ಕಂಡು ಗಾಬರಿಯಾಗಿದ್ದಳು. ಅವಳ ಕನಸ್ಸಲ್ಲಿ ಒಂದು ಬಿಳಿ‌ ಆನೆ ಅವಳಿಗೆ ಹಾದು ಹೋದಂತೆ ಅವಳು ಕನಸು ‌ಕಂಡಿದ್ದಳು. ಮಹಾರಾಣಿ ಮಾಯಾದೇವಿ ಈ ಕನಸಿನ ಬಗ್ಗೆ ರಾಜಾ ಶುದ್ಧೋದನನಿಗೆ ಹೇಳಿದಳು. ಆಗ ರಾಜ ಅದನ್ನು ‌ರಾಜಸಭೆಯಲ್ಲಿ‌ ಪಂಡಿತರೊಂದಿಗೆ, ಜ್ಯೋತಿಷಿಗಳೊಂದಿಗೆ ಚರ್ಚಿಸಿದಾಗ "ಅವಳ ಮಗ ಜಗತ್ತಿಗೆ ಬೆಳಕು ನೀಡುವ ಮಹಾನ ವ್ಯಕ್ತಿಯಾಗ್ತಾನೆ, ಮಹಾ ಋಷಿಯಾಗ್ತಾನೆ, ಆದ್ರೆ ಮಹಾನ ರಾಜನಾಗಲ್ಲ" ಎಂಬುದು ಗೊತ್ತಾಯಿತು. ಇದು ರಾಜಾ ಶುದ್ಧೊದನನನ್ನು ಚಿಂತೆಗೀಡು ಮಾಡಿತು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                          ಹೆಣ್ಮಕ್ಕಳು ಹೆರಿಗೆಗೆ ತಮ್ಮ ತವರು ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಅದಕ್ಕಾಗಿ ಮಹಾರಾಣಿ ಹೆರಿಗೆಗೆ ತನ್ನ ತವರಿಗೆ ಹೊರಟಳು. ಮಾಯಾದೇವಿ ತವರಿಗೆ ಹೋಗುವಾಗ ವಿಶ್ರಾಂತಿಗಾಗಿ ಒಂದು ರಾತ್ರಿ ಲುಂಬಿನಿ ವನದಲ್ಲಿ ನೆಲೆಸಿದಳು. ಅಲ್ಲೇ ಅವಳಿಗೆ ಹೆರಿಗೆ ನೋವು ಶುರುವಾಗಿ ಗಂಡು ಮಗುವಾಯಿತು. ಅವತ್ತು ವೈಶಾಖ ಹುಣ್ಣಿಮೆಯಿತ್ತು. ಹೆರಿಗೆಯಾದ ಕೇವಲ ಏಳೇ ಏಳು ದಿನಗಳ ನಂತರ ಮಾಯಾದೇವಿ ಕಾಯಿಲೆಯಿಂದ ತೀರಿಕೊಂಡಳು. ಆಗ ಅವಳ ಮಗುವನ್ನು ‌ನೋಡಿಕೊಳ್ಳುವ ಜವಾಬ್ದಾರಿ ಅವಳ ಸ್ವಂತ ಸೋದರಿ ಹಾಗೂ ಶುದ್ಧೋದನನ ಎರಡನೇ ಪತ್ನಿ ಮಹಾ ಪ್ರಜಾಪತಿ ಗೌತಮಿಗೆ ಸಿಕ್ಕಿತು. ಪ್ರಜಾಪತಿ ಆ ಮಗುವಿನ ಸಾಕು ತಾಯಿಯಾದಳು. ಆ ಮಗುವಿಗೆ "ಸಿದ್ಧಾರ್ಥ ಗೌತಮ" ಎಂದು ಹೆಸರಿಡಲಾಯಿತು. ಸಿದ್ಧಾರ್ಥ ಮುಂದೆ ಕಪಿಲವಸ್ತುವಿನ ಸಾಮ್ರಾಟನಾಗಿ ಶಾಕ್ಯವಂಶದ ಹೆಸರನ್ನು ನಾಲ್ಕು ದಿಕ್ಕುಗಳಲ್ಲಿ ಹಬ್ಬಿಸಬೇಕು ಎಂಬುದು ಎಲ್ಲರ ಬಯಕೆಯಾಗಿತ್ತು. ಆದರೆ ವಿಧಿಯ ಆಟ ಬೇರೆಯಾಗಿತ್ತು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                         ಸಿದ್ಧಾರ್ಥ ಜನಿಸುವ ಮೊದಲೇ ಅವನು ಮಹಾನ ಸಾಮ್ರಾಟನಾಗಲ್ಲ, ಮಹಾನ ಋಷಿಯಾಗುತ್ತಾನೆ, ಸಂನ್ಯಾಸಿಯಾಗುತ್ತಾನೆ, ಜಗತ್ತಿಗೆ ಹೊಸ ಜ್ಞಾನವನ್ನು ನೀಡುತ್ತಾನೆ ಎಂದು ಬಹಳಷ್ಟು ಜನ ಭವಿಷ್ಯ ನುಡಿದಿದ್ದರು. ಇದು ರಾಜಾ ಶುದ್ಧೋದನನ ಚಿಂತೆಗೆ ಕಾರಣವಾಗಿತ್ತು‌‌. ಹೀಗಾಗಿ ಆತ ಸಿದ್ಧಾರ್ಥನನ್ನು ದು:ಖದಿಂದ‌ ದೂರವಿಟ್ಟಿದ್ದನು. ಅವನ ಕಣ್ಣಿಗೆ ಯಾವುದೇ ತರಹದ ‌ದು:ಖ ಕಾಣಿಸದಂತೆ ಅವನನ್ನು ವಿಶೇಷವಾದ ಐಷಾರಾಮಿ ಅರಮನೆಯಲ್ಲಿಟ್ಟಿದ್ದನು. ಅವನ ಮನಸ್ಸು ವೈರಾಗ್ಯದ ಕಡೆಗೆ ಆಕರ್ಷಿತವಾಗಬಾರದು ಎಂಬ ಕಾರಣಕ್ಕೆ ಸುಂದರ ಯುವತಿಯರನ್ನು ಅವನ ಸೇವೆಗೆ ನಿಯೋಜಿಸಿದ್ದನು. ಆದರೆ ಸಿದ್ಧಾರ್ಥ ಅವುಗಳ ಕಡೆಗೆ ಕಿಂಚಿತ್ತೂ ಆಕರ್ಷಿತನಾಗಲಿಲ್ಲ. ಆತ ವೇದ ಪುರಾಣಗಳ ಅಧ್ಯಯನ ಮಾಡಿ ಮೇಧಾವಿಯಾದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                    ಸಕಲ ಸುಖ‌ ಭೋಗಗಳ ಐಷಾರಾಮಿ ಅರಮನೆಯಲ್ಲಿದ್ದರೂ‌ ಸಹ ಸಿದ್ಧಾರ್ಥನ‌ ಮನಸ್ಸು ಶಾಂತವಾಗಿರಲಿಲ್ಲ. ಅವನಿಗೆ ಹೊರ‌ ಜಗತ್ತನ್ನು ‌ನೋಡುವ ಹಂಬಲ‌ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿತ್ತು. ಹೀಗಾಗಿ ಆತ ಒಂದಿನ ಎಲ್ಲರ ಕಣ್ತಪ್ಪಿಸಿ ತನ್ನ ಸಾರಥಿ ಚನ್ನನನ್ನು ಕರೆದುಕೊಂಡು ನಗರ ಸಂಚಾರಕ್ಕೆ ಹೋದನು. ಆಗ ಆತ ಮೊದಲ ಸಲ ವಯಸ್ಸಾದ‌ ಮುದುಕನನ್ನು, ರಸ್ತೆಯಲ್ಲಿ ನರಳುತ್ತಾ ಬಿದ್ದ ರೋಗಿಯನ್ನು ಹಾಗೂ ಶವಯಾತ್ರೆಯನ್ನು ನೋಡಿದನು. ಇದನ್ನು ನೋಡಿದ ನಂತರ ಅವನಿಗೆ "ನಾನು ಇದೇ ತರ ಯೌವ್ವನದಲ್ಲಿ ಇರಕ್ಕಾಗಲ್ಲ, ನನಗೂ ವಯಸ್ಸಾಗುತ್ತೆ, ದೇಹವನ್ನು ರಕ್ಷಿಸಿಕೊಳ್ಳದಿದ್ದರೆ ರೋಗ ಅಂಟಿಕೊಂಡು ಸಾವು ಎದುರಾಗುತ್ತದೆ" ಎಂಬುದು ಅರಿವಾಯಿತು. ಅಲ್ಲದೆ ಜಗತ್ತಿನ ದು:ಖದ ಬಗ್ಗೆ ಗೊತ್ತಾಯಿತು. ಅವನಿಗೆ "ಜಗತ್ತು ನನ್ನ ಅರಮನೆಯ ಐಷಾರಾಮಿ ಜೀವನದಂತಿಲ್ಲ, ಜಗತ್ತು ದು:ಖದಿಂದ‌ ತುಂಬಿ‌ ಹೋಗಿದೆ, ಜನ ಅಶಾಂತಿ, ಅಜ್ಞಾನ, ಅನಾರೋಗ್ಯಗಳಿಂದ ನರಳುತ್ತಿದ್ದಾರೆ" ಎಂಬುದು ಮನದಟ್ಟಾಯಿತು. ಅವನ ಮನಸ್ಸಲ್ಲಿ ಅಂತರಯುದ್ಧ ಶುರುವಾಯಿತು. ಆತ ಸಂಸಾರದ ಸತ್ಯದ ಹುಡುಕಾಟದಲ್ಲಿ ಮಗ್ನನಾದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                  ಯುವರಾಜ ‌ಸಿದ್ಧಾರ್ಥ ಸುಂದರ‌ ಹಾಗೂ ತೇಜಸ್ವಿಯಾಗಿದ್ದನು. ಅವನ ತಂದೆ ಹಾಗೂ ತಾಯಿ ಅವನಿಗೆ ಮದುವೆ ಮಾಡಲು ಮುಂದಾದರು. ಆದರೆ ಅವನ ಮನಸ್ಸು ‌ಈಗಾಗಲೇ ವೈರಾಗ್ಯದ ಕಡೆಗೆ ಆಕರ್ಷಿತವಾಗಿತ್ತು. ಅವನ ಮನಸ್ಸು ಜಗತ್ತಿನ‌ ದು:ಖಕ್ಕೆ ಕಾರಣವೇನು ಎಂಬುದರ ಹುಡುಕಾಟದಲ್ಲಿತ್ತು. ಹೀಗಾಗಿ ಆತ ಮದುವೆಯಾಗಲು ನಿರಾಕರಿಸಿ "ನಾನು ಜನರನ್ನು ಎಲ್ಲ ಸಾಂಸಾರಿಕ ಜಂಜಡಗಳಿಂದ ಮುಕ್ತ ಮಾಡುವ ದಾರಿಯನ್ನು ಹುಡುಕುತ್ತಿರುವೆ, ಸಾಂಸಾರಿಕ ದು:ಖಗಳ ಅಜ್ಞಾನದಲ್ಲಿರುವ ಜನರನ್ನು ನಿದ್ದೆಯಿಂದ ಎಬ್ಬಿಸುವೆ" ಎಂದೆಲ್ಲ ಹೇಳಿದನು. ಆದರೆ ಅವನ‌ ತಂದೆ ರಾಜಾ ಶುದ್ಧೋದನ ಅವನ ಮಾತಿಗೆ ಒಪ್ಪದೆ ಅವನನ್ನು ಮದುವೆಯಾಗುವಂತೆ ಒತ್ತಾಯಿಸಿದನು. ಆಗ ಬೇರೆ ದಾರಿಯಿಲ್ಲದೆ ಸಿದ್ಧಾರ್ಥ ಮದುವೆಗೆ ಒಪ್ಪಿಕೊಂಡನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                              ತಂದೆಯ ಮಾತನ್ನು ಮೀರಲಾಗದೆ ಸಿದ್ಧಾರ್ಥ ಯಶೋಧರಾ ಎಂಬ ಸುಂದರ ಯುವತಿಯನ್ನು ಮದುವೆಯಾದನು. ಅವನ ವ್ಯಾಕುಲತೆ, ಮೌನ, ಅಶಾಂತ ಮುಖ ಯಶೋಧರೆಯ ಚಿಂತೆಗೆ ಕಾರಣವಾಯಿತು. ಆಗವಳು ಅವನೊಂದಿಗೆ ಚರ್ಚಿಸಿದಳು. ಅವನಿಗೆ "ಸಾಂಸಾರಿಕ ಜಡಗಳ ಕಾರಣ ಗೊತ್ತಾಗಬೇಕೆಂದರೆ ಮೊದಲು‌ ಅವು ನಮಗೆ ಅರ್ಥವಾಗಬೇಕು, ನಮ್ಮ ಅನುಭವಕ್ಕೆ ಬರಬೇಕು, ಅವುಗಳನ್ನು ನಾವು ಹುಡುಕಬೇಕು" ಎಂದೇಳಿದಳು. ಅವನಿಗೆ ಒಳ್ಳೇ ಜೀವನಸಾಥಿಯಾದಳು. ಅವರಿಬ್ಬರ ಪ್ರೇಮದ ಸಂಕೇತವಾಗಿ ಅವರಿಗೆ ರಾಹುಲ ಎಂಬ ಮಗ ಜನಿಸಿದನು.

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                ಸಿದ್ಧಾರ್ಥನ ಪಟ್ಟಾಭಿಷೇಕಕ್ಕೆ ಎಲ್ಲ ತಯಾರಿಗಳಾಗುತ್ತಿದ್ದವು. ಆದರೆ ಅವನಿಗೆ ಸಾಮ್ರಾಟನಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವನ ಮನಸ್ಸು ಜಗತ್ತಿನ ದು:ಖದ ಮೂಲವನ್ನು ಹುಡುಕಲು ಒದ್ದಾಡುತ್ತಿತ್ತು. ಅವನ ಪತ್ನಿ ಯಶೋಧರೆ ಹಾಗೂ ಮಗ ರಾಹುಲನ ಪ್ರೀತಿ ಅವನನ್ನು ‌ಮಾನಸಿಕವಾಗಿ ಬಂಧಿಸಿತ್ತು. ಈಗ ಅವನಿಗೆ ಈ ಸಾಂಸಾರಿಕ ಬಂಧನದಿಂದ ಮುಕ್ತಿ ಬೇಕಿತ್ತು. ಅದಕ್ಕಾಗಿ ಮಧ್ಯರಾತ್ರಿ ಜಗವೆಲ್ಲ ಮಲಗಿರುವಾಗ ಅವನೊಬ್ಬನೆದ್ದನು. ಪದೇಪದೇ ಹೆಂಡತಿ ಮತ್ತು ಮಗನ ಮುಖ ನೋಡಿ ಬಹಳಷ್ಟು ಯೋಚಿಸಿದನು. ರಾಜಕುಮಾರ ಸಿದ್ಧಾರ್ಥ ಮಧ್ಯರಾತ್ರಿ ವೈಶಾಖ ಪೂರ್ಣಿಮೆಯ ದಿನ ತನ್ನ ಸಾರಥಿ ಚನ್ನನನ್ನು ಕರೆದುಕೊಂಡು ಕಪಿಲವಸ್ತುವನ್ನು ಬಿಟ್ಟು ಮುಕ್ತಿಯ ಹುಡುಕಾಟದಲ್ಲಿ ಹೊರಟನು. ರಾಜ್ಯದ ಗಡಿ ದಾಟಿದ ನಂತರ ತನ್ನ ತಲೆ ಕೂದಲು ಹಾಗೂ ಕತ್ತಲ್ಲಿನ ಸರವನ್ನು ಕತ್ತರಿಸಿಕೊಟ್ಟು ಮನೆಯಲ್ಲಿ ‌ಕ್ಷೇಮ ಸಂದೇಶ ತಿಳಿಸುವಂತೆ ಹೇಳಿ ಚನ್ನನನ್ನು ಅರ್ಧದಾರಿಯಿಂದ ವಾಪಸ್ಸು ಕಳುಹಿಸಿದನು. ನಂತರ ದಾರಿಯಲ್ಲಿ ಸಿಕ್ಕ ಸಾಧುವೊಬ್ಬನಿಂದ ಕೇಸರಿ ಬಟ್ಟೆ ಹಾಗೂ ಭಿಕ್ಷಾ ಪಾತ್ರೆಯನ್ನು ಬೇಡಿ ಪಡೆದನು‌. ರಾಜ ಪೋಷಾಕುಗಳನ್ನು ಬಿಚ್ಚಿ ಸಂನ್ಯಾಸಿಯ ಬಟ್ಟೆ ಧರಿಸಿದನು. ತನ್ನ ಮನದಲ್ಲಿ ದಂಗೆಯೆದ್ದ ಪ್ರಶ್ನೆಗಳ ಉತ್ತರ ಹುಡುಕಲು ದಾರಿ ಕಂಡ ಕಡೆಗೆ ಚಲಿಸಿದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                 ದು:ಖದಿಂದ ಕೂಡಿದ ಸಂಸಾರದಲ್ಲಿ ಮುಕ್ತಿಯ ದಾರಿಯನ್ನು ಹುಡುಕಲು, ನಿಸರ್ಗದ ರಹಸ್ಯಗಳನ್ನು ಭೇಧಿಸಲು ಸಿದ್ಧಾರ್ಥ ತಪಸ್ಸು, ಯೋಗ ಹಾಗೂ ಧ್ಯಾನ ಮಾಡಲು ಪ್ರಾರಂಭಿಸಿದನು. ಆತ ಭಿಕ್ಷೆ ಬೇಡುತ್ತಾ ಮಗಧ ರಾಜ್ಯಕ್ಕೆ ತೆರಳಿದನು. ಆಗ ಜನ ಅವನ ತೇಜಸ್ಸಿಗೆ ಆಕರ್ಷಿತರಾದರು. ರಾಜ್ಯದಲ್ಲಿ ಹೊಸ ತೇಜಸ್ವಿ ಸಂನ್ಯಾಸಿ ಬಂದ ಸುದ್ದಿ ಸಾಮ್ರಾಟ ಬಿಂದುಸಾರನಿಗೂ ತಲುಪಿತು. ಆತ ಸ್ವತಃ ಖುದ್ದಾಗಿ ಬಂದು ಸಿದ್ಧಾರ್ಥನನ್ನು ಏಕಾಂತದಲ್ಲಿ ಭೇಟಿಯಾದನು. ಅವನು ರಾಜಕುಮಾರನ ಪದವಿ ಬಿಟ್ಟು ಸಂನ್ಯಾಸಿಯಾಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದನು. ರಾಜ್ಯ ಭೋಗದ ಸುಖ ಕೊಡಲು ಮುಂದಾದನು. ಆದರೆ ಸಿದ್ಧಾರ್ಥ ಅದನ್ನು ನೇರವಾಗಿ ನಿರಾಕರಿಸಿದನು. ತನಗೆ ಮುಕ್ತಿಯ ‌ದಾರಿ ಸಿಕ್ಕರೆ ಮೊದಲು ‌ಬಿಂದುಸಾರನಿಗೆ ತಿಳಿಸುವೆ ಎಂದು ಅವನಿಗೆ ಮಾತು ಕೊಟ್ಟು ಸಿದ್ಧಾರ್ಥ ಮುನ್ನಡೆದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

              ಮಗಧ ರಾಜ್ಯದ ತುಂಬೆಲ್ಲ ಸಿದ್ಧಾರ್ಥ ಸಂಚರಿಸಲು‌ ಪ್ರಾರಂಭಿಸಿದನು. ‌ಆಗ ಬಲಿ ಕೊಡಲು ತಂದಿದ್ದ ಕುರಿ ಮರಿ ಕಂಡು ಅವನ ಮನ ಮಲಮಲ‌ ಮರುಗಿತು.‌ ಅದಕ್ಕಾಗಿ ಆತ ಪ್ರಾಣಿ ಬಲಿಯನ್ನು ‌ವಿರೋಧಿಸಿದನು. ಮೂಢನಂಬಿಕೆಗಳನ್ನು ಖಂಡಿಸಿದನು. ಜಾತಿಯತೆಯ ಅಜ್ಞಾನ, ದು:ಖ ಹಾಗೂ‌ ಅಂಧಕಾರದಲ್ಲಿ ಮುಳುಗಿದ ಸಮಾಜದ ಕಣ್ತೆರೆಸಲು ಪ್ರಯತ್ನಿಸಿದನು. ಅವನನ್ನು ನೋಡಿ ಕೆಲವೊಂದಿಷ್ಟು ಸಾಧುಗಳು ಅವನ ಶಿಷ್ಯರಾದರು. ಅವನನ್ನು ಅನುಮಾನಿಸಿ‌ ಅವನ ದಾರಿ‌ ಬಿಟ್ಟು ದೂರ ಹೋದರು. ನಂತರ ತಮ್ಮ ತಪ್ಪಿನ ಅರಿವಾಗಿ ಮತ್ತೆ ಅವನನ್ನು ಸೇರಿಕೊಂಡರು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                       ಸಿದ್ಧಾರ್ಥ ಈಗೀನ ಬಿಹಾರದ ಬೋದಗಯಾದಲ್ಲಿರುವ ಒಂದು ಬೋಧಿ ವೃಕ್ಷದ ಕೆಳಗೆ ಕುಳಿತು ಕಠಿಣ ಸಿದ್ಧಿ ಸಾಧನೆಯಲ್ಲಿ ನಿರತನಾದನು. 6 ವರ್ಷ ಗಾಳಿ, ಮಳೆ, ಛಳಿ, ಬಿಸಿಲಿಗೆ ಜಗ್ಗದೆ ಅದೇ ಮರದ‌ ಕೆಳಗೆ ಕುಳಿತು ತಪಸ್ಸು ಮಾಡಿದನು. ನಂತರ ಅವನಿಗೆ ಹುಣ್ಣಿಮೆಯ ದಿನ ಜ್ಞಾನೋದಯವಾಯಿತು. ಅವನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಮುಕ್ತಿಯ ಮಾರ್ಗ ಅವನಿಗೆ ಸಿಕ್ಕಿತು. ಆತ ನಿರ್ವಾಣದ (ಮುಕ್ತಿಯ) ದಾರಿಯನ್ನು ಬೋಧಿಸಲು ಪ್ರಾರಂಭಿಸಿದನು. ಅಲ್ಲಿಂದ ಸಿದ್ಧಾರ್ಥ ಗೌತಮ ಬುದ್ಧನಾಗಿ ಬದಲಾದನು.

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

               ಬಿಂದುಸಾರನಿಗೆ ಮಾತು ಕೊಟ್ಟಂತೆ ಬುದ್ಧ ಅವನಿಗೆ ಮೊದಲು ತನ್ನ ಜ್ಞಾನ ಹಾಗೂ ಮುಕ್ತಿಯ ದಾರಿ ಬೋಧಿಸಿದನು. ಸಾರನಾಥದಲ್ಲಿ ಧರ್ಮಚಕ್ರ ಸ್ಥಾಪಿಸಿ ಮೊದಲ ಉಪದೇಶ ನೀಡಿದನು. ಜಗತ್ತನ್ನು ದು:ಖ ಹಾಗೂ ವ್ಯಥೆಗಳಿಂದ ದೂರ ಮಾಡುವ ಮಾರ್ಗ ತೋರಿಸಿದನು. ಸಾಹಸ, ಕರ್ಮ, ಇಂದ್ರಿಯಗಳ ನಿಯಂತ್ರಣ, ಮನಸ್ಸಿನ ನಿಯಂತ್ರಣ, ಮಿತ ಆಹಾರ, ಯೋಗ, ಧ್ಯಾನಗಳಿಂದ ಕೂಡಿದ ಮೋಕ್ಷಕ್ಕೆ ‌ದಾರಿ ತೋರಿಸುವ ಅಷ್ಟಾಂಗ ಯೋಗ ಮಾರ್ಗವನ್ನು ಬೋಧಿಸಿದನು. ದು:ಖದಿಂದ ಕೂಡಿದ ಸಂಸಾರದ ಕಣ್ಣು ತೆರೆಸಿದನು. ನಂತರ ತನ್ನ ಶಿಷ್ಯರೊಂದಿಗೆ ತಾನು ಬಿಟ್ಟು ಬಂದ ಕಪಿಲವಸ್ತುವಿಗೆ ಮರಳಿ ಹೋದನು. ಮಗನಾಗಿ ಅಲ್ಲ, ಬರೀ ಬುದ್ಧನಾಗಿ. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

             ಬುದ್ಧ ತನ್ನ ವಿರಹದಿಂದ ಬಳಲಿದ ತನ್ನ ಪತ್ನಿ ಯಶೋಧರೆಗೆ ಸಾಂತ್ವನ ಹೇಳಿದನು. ಆಗ ಅವನಿಗೆ ಅವಳ ತ್ಯಾಗದ ಬಗ್ಗೆ ಅರಿವಾಯಿತು. ಬುದ್ಧ ಅವಳ ಅನುಮತಿ ಪಡೆದುಕೊಂಡೆ ಸಂನ್ಯಾಸಿ ಜೀವನಕ್ಕೆ ಕಾಲಿಟ್ಟಿದ್ದನು. ಆದರೆ ಅವನು ರಾತ್ರೋರಾತ್ರಿ ಅರಮನೆ ಬಿಟ್ಟು ಬಂದಾಗ ಮರು ದಿನದಿಂದ ಯಶೋಧರಾ ಕೂಡ ಅವನಂತೆ ಅರಮನೆಯಲ್ಲೇ ಸಂನ್ಯಾಸಿ ಜೀವನವನ್ನು ಪ್ರಾರಂಭಿಸಿದ್ದಳು. ಬರೀ ಏಳು ದಿನದ ಮಗು ರಾಹುಲನಿಗಾಗಿ ಅರಮನೆಯಲ್ಲಿದ್ದಳು‌ ಅಷ್ಟೇ. ಅವಳು ಕೂಡ ಬುದ್ಧನಂತೆ ಬಣ್ಣದ ಬಟ್ಟೆ ತ್ಯಜಿಸಿ ಸಂನ್ಯಾಸಿನಿಯಾಗಿ ಕೇಸರಿ ಸೀರೆ ಧರಿಸಲು ಪ್ರಾರಂಭಿಸಿದ್ದಳು. ಅವಳನ್ನು ಮರುಮದುವೆಯಾಗಲು ಬಹಳಷ್ಟು ಜನ ರಾಜರು ಮುಂದೆ ಬಂದಿದ್ದರು. ಆದರೆ ಆಕೆ ಎಲ್ಲರನ್ನು ನಿರಾಕರಿಸಿದಳು. ಏಕೆಂದರೆ ಆಕೆ ಬುದ್ಧನಿಗೆ ಹಾಗೂ ಅವನ ನಿರ್ಧಾರಕ್ಕೆ ಅಡಿಯಾಳಾಗಿದ್ದಳು. ಬರೀ ಒಂದೇ ಸಮಯಕ್ಕೆ ಊಟ ಮಾಡುತ್ತಿದ್ದಳು. ಆಭರಣಗಳನ್ನು ಹಾಗೂ ಐಶಾರಾಮಿ ಜೀವನವನ್ನು ತ್ಯಜಿಸಿದ್ದಳು. ನೆಲದ ಮೇಲೆ ಮಲಗುತ್ತಿದ್ದಳು. ಅವಳು ಸಹ ಬುದ್ಧನಂತೆ ಸಂನ್ಯಾಸಿ ಜೀವನವನ್ನೇ ಸಾಗಿಸಿದ್ದಳು. ಆದರೂ ಸಹ ಅವಳು ಬುದ್ಧನಿಗೆ ಏನು ಕೇಳಲಿಲ್ಲ. ತನ್ನನ್ನು ಅವನ ಮಾರ್ಗದಲ್ಲಿ ಕೊಂಡೊಯ್ಯುವಂತೆ ಕೇಳಿಕೊಂಡಳು. ಮುಂದೆ ಬೌದ್ಧ ಭಿಕ್ಷುಣಿಯಾಗಿ ಬುದ್ಧನನ್ನು ಅನುಸರಿಸಿದಳು.‌ ಅವಳ ಅತ್ತೆ ಅಂದರೆ ಬುದ್ಧನ ಸಾಕು ತಾಯಿ‌ ಪ್ರಜಾಪತಿ ಕೂಡ ಅವಳನ್ನು ಸೇರಿಕೊಂಡಳು. ಇದೇ ಸಮಯಕ್ಕೆ ಅವನ ತಂದೆ ಕಪಿಲವಸ್ತುವಿನಲ್ಲಿರಲು ವಿನಂತಿಸಿದಾಗ ಆತ‌ ನಿರಾಕರಿಸಿದನು. ಇದೇ ಶೋಕದಲ್ಲಿ ಅವನ ತಂದೆ ತೀರಿಕೊಂಡನು. ಬುದ್ಧ ತಂದೆಯ ಅಂತಿಮ ಸಂಸ್ಕಾರದ ಕಾರ್ಯಗಳನ್ನು ನಿಭಾಯಿಸಿ‌ ಲೋಕೋದ್ಧಾರಕ್ಕಾಗಿ ಮುನ್ನಡೆದನು. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                  ಬುದ್ಧ ತನ್ನ ಧರ್ಮೋಪದೇಶದ ಸಮಯದಲ್ಲಿ ಯಾವುದೇ ‌ಪವಾಡಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಲಿಲ್ಲ‌. ಬದಲಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ‌ನೀಡಿ‌ ಸತ್ಯ, ಸುಖ, ಶಾಂತಿ, ನೆಮ್ಮದಿ, ಮೋಕ್ಷದ ದಾರಿ ತೋರಿಸಿದನು. ಬುದ್ಧ ಕಳಂಕಿತರನ್ನು, ಕ್ರೂರರನ್ನು ಸಹ ಮನವರ್ತಿಸಿ ಸಮಾಜಮುಖಿಗಳಾಗಿ ಬದಲಾಯಿಸಿದನು. ಅದಕ್ಕೆ ಉದಾಹರಣೆ ಎಂಬಂತೆ ವೈಶಾಲಿ ನಗರದ ವೈಷ್ಯ ಆಮ್ರಪಾಲಿ ತನ್ನ ಆಸ್ತಿಯನ್ನೆಲ್ಲ ದಾನ ಮಾಡಿ ಬುದ್ಧನ ಶಿಷ್ಯೆಯಾದಳು. ಬುದ್ಧನನ್ನು ಕೊಲ್ಲಲು ಬಂದ ಅಂಗುಲಿಮಾಲ ಎಲ್ಲ ಬಿಟ್ಟು ಬುದ್ಧನ ಶಿಷ್ಯನಾಗಿ ಅಹಿಂಸೆಯ ದಾರಿಯಲ್ಲಿ ಮುನ್ನಡೆದನು. ತನ್ನ ತಂದೆ ಬಿಂದುಸಾರನನ್ನು ಹತ್ಯೆಗೈದ ಅಜಾತಶತ್ರುವನ್ನು ಬದಲಿಸಿದನು. ಈ ರೀತಿ ಬುದ್ಧ ಸಮಾಜದ ಉದ್ಧಾರ ಮಾಡಿದನು‌. 

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

                  ಒಂದಿನ ಬುದ್ಧ ಧರ್ಮೋಪದೇಶ ‌ಮಾಡುವಾಗ ಒಬ್ಬಳು‌ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸುವಂತೆ ಬೇಡಿಕೊಂಡಳು. ಆದರೆ ಇದು ಅಸಾಧ್ಯವಾಗಿತ್ತು. ಏಕೆಂದರೆ ಸಾವಿನಿಂದ ಪಾರಾಗಲು ಸ್ವತಃ ಬುದ್ಧನಿಗೂ ಕೂಡ ಸಾಧ್ಯವಿರಲಿಲ್ಲ. ಅದಕ್ಕಾಗಿ ಆತ ಆಕೆಗೆ ವಾಸ್ತವವನ್ನು ಅರ್ಥ ಮಾಡಿಸಲು "ಸಾವಿಲ್ಲದ ಮನೆಯ ಸಾವಿಸೆ ಕಾಳನ್ನು ತೆಗೆದುಕೊಂಡು ಬಾ" ಎಂದು ಕಳುಹಿಸಿದನು. ಆಕೆ ಎಲ್ಲ ಕಡೆಗೆ ಹುಡುಕಿದಳು. ಆದರೆ ಅವಳಿಗೆ ಎಲ್ಲಿಯೂ ಸಾವಿಲ್ಲದ ಮನೆಯ ಸಾಸಿವೆ ಸಿಗಲಿಲ್ಲ. ಅವಳಿಗೆ ಕೊನೆಗೆ ಜ್ಞಾನೋದಯವಾಯಿತು. ಬುದ್ಧನದ್ದು ಪವಾಡದ ಧರ್ಮವಾಗಿರಲಿಲ್ಲ. ದು:ಖದ ಅಂತ್ಯದ ಧರ್ಮವಾಗಿತ್ತು. ಸತ್ಯವನ್ನು ಅರಿಯುವ ಧರ್ಮವಾಗಿತ್ತು. ಅಷ್ಟಾಂಗ ಯೋಗ, ಮಿತ ಆಹಾರ ಸೇವನೆ, ಉಸಿರಾಟದ ನಿಯಂತ್ರಣ, ಮನಸ್ಸಿನ ನಿಯಂತ್ರಣವನ್ನು‌ ಬೋಧಿಸುವ ಧರ್ಮವಾಗಿತ್ತು. ಯುದ್ಧ ಬುದ್ಧನ ಮಾರ್ಗವಾಗಿರಲಿಲ್ಲ. ಪ್ರೀತಿ ಅವನ ಮಾರ್ಗವಾಗಿತ್ತು. ದು:ಖದಿಂದ‌ ಕೂಡಿದ ಸಂಸಾರದಲ್ಲಿ ಸಂತೋಷದ ನದಿಯನ್ನು ಹರಿಸುವುದು ಬುದ್ಧನ ಧರ್ಮವಾಗಿತ್ತು. ಇಂಥ ಮಹಾನ ಧರ್ಮೋಪದೇಶ ‌ಮಾಡುತ್ತಾ ಗೌತಮ ಬುದ್ಧ ಕುಶಿ ನಗರದಲ್ಲಿ ಹುಣ್ಣಿಮೆಯ ದಿನ ನಿರ್ವಾಣವನ್ನು ಹೊಂದಿದನು. ಏಷ್ಯಾದ ಬೆಳಕೆಂದು ಗುರ್ತಿಸಲ್ಪಟ್ಟನು. ಇದೀಷ್ಟು ಗೌತಮ‌ ಬುದ್ಧನ ಜೀವನಕಥೆ.‌ ಇದನ್ನು ಲೈಕ‌ ಮಾಡಿ ಮತ್ತು ಶೇರ್ ಮಾಡಿ...

ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

-: ನೀವು ಓದಲೇಬೇಕಾದ 7 ಪುಸ್ತಕಗಳು - Books You Should in Kannada :-

1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here

2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ – The Magic of Thinking Big Book in Kannada Book Link :- Click Here

3) ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಪುಸ್ತಕ Power of Your Subconscious Mind Book in Kannada Book By Dr Joseph Murphy Link :- Click Here

4) ಯೋಚಿಸಿ ಮತ್ತು ಶ್ರೀಮಂತರಾಗಿ - Think and Grow Rich Book in Kannada Book Link :- Click Here

5) ದಿ ಸೀಕ್ರೆಟ್ ರಹಸ್ಯ ಪುಸ್ತಕ - The Secret Book in Kannada Book Link :- Click Here

6) ದಿ ಪವರ ಆಫ ಪೋಜಿಟಿವ ಥಿಂಕಿಂಗ ಪುಸ್ತಕ - The Power of Positive Thinking Book Link :- Click Here

7) ಹಣದ ಮನೋವಿಜ್ಞಾನ ಪುಸ್ತಕ :- The Psychology of Money Book in Kannada Book Link :- Click Here

ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ ( Share ) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ.

ಪ್ರತಿದಿನ ಹೊಸಹೊಸ ಅಂಕಣಗಳನ್ನು,ಪ್ರೇಮಕಥೆಗಳನ್ನು, ಕವನಗಳನ್ನು, ಮೋಟಿವೇಶನಲ ಅಂಕಣಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.com ಗೆ ವಿಸಿಟ್ ಮಾಡಿ.

To Read New Stories in Kannada, Books in Kannada, Love Stories in Kannada, Kannada Kavanagalu, Kannada Quotes Visit www.skkannada.com

-: Copyright Warning and Trademark Alert :-

All Rights of all Stories, Books, Poems, Articles, Logos, Brand Images, Videos, Films published in our www.skkannada.com are fully Reserved by Director Satishkumar and Roaring Creations Private Limited®, India. All Commercial Rights of our content are registered and protected under Indian Copyright and Trademark Laws. Re-publishing our content in Google or any other social media sites is a copyright and Trademark violation crime. If such copy cats are found to us, then we legally punish them badly without showing any mercy and we also recover happened loss by such copy cats only.. .

gautam buddha essay in kannada

Related posts

Read By Categories

  • Life Changing Articles
  • Kannada Books
  • Kannada love stories
  • Business Lessons
  • Kannada Kavanagalu - Love Poems
  • Premigala Pisumatugalu
  • Kannada Stories
  • Spiritual Articles
  • Motivational Quotes in Kannada
  • Festivals & Special Days
  • Kannada Life Stories
  • Mythological Love Stories Kannada
  • Kannada Health Articles
  • Historical Love Stories Kannada
  • Kannada Stories for Kids
  • Comment Box
  • Chanakya Niti in Kannada
  • Kannada Online Courses
  • Kannada Tech Articles
  • Car Reviews Kannada

Today's Quote

Trademark and copyright alert, ಕಥೆ ಕವನ ಕಳ್ಳರಿಗೆ ಎಚ್ಚರಿಕೆ : strict warning to copy cats by director satishkumar.

          ಈ ನಮ್ಮ ವೆಬಸೈಟನಿಂದ ಕಥೆ, ಕವನ, ಅಂಕಣಗಳನ್ನು ಕದ್ದು ಬೇರೆಡೆಗೆ ಪಬ್ಲಿಷ್ ಮಾಡಿ ಛಿಮಾರಿ ಹಾಕಿಸಿಕೊಳ್ಳುವ ಮುಂಚೆ ಇದನ್ನೊಮ್ಮೆ ಓದಿ...           ...

gautam buddha essay in kannada

new stories

Trending stories, popular stories.

' border=

All Rights of the Content is Reserved

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

Information , prabandha in kannada

ಗೌತಮ ಬುದ್ಧ ಜೀವನ ಚರಿತ್ರೆ | gautam buddha information in kannada.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

Gautama Buddha Information in Kannada, ಗೌತಮ ಬುದ್ಧನ ಜೀವನ ಚರಿತ್ರೆ , information about buddha in kannada, gautama buddha jeevana charitre in kannada , buddha information in kannada

Gautama Buddha Information in Kannada

ಗೌತಮ ಬುದ್ಧನ ಜೀವನ ಚರಿತ್ರೆ ಮತ್ತು ಸಂಪೂರ್ಣ ಇತಿಹಾಸದ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Gautama Buddha Jeevana Charitre in Kannada

ಕಪಿಲ ವಸ್ತುವಿನ ಸಿಂಹನು ಎಂಬ ರಾಜನ ಮಗ ಶುದ್ದೋಧನ ಸಿಂಹನು ತನ್ನ ಮಗ ಶುದ್ದೋಧನನಿಗೆ ನೆರೆಯ ರಾಜ್ಯದ ದೊರೆ ಸುಪ್ರ ಬುದ್ಧನ ಮಕ್ಕಳಾದ ಪ್ರಜಾಪತಿ ದೇವಿ ಮತ್ತು ಮಾಯಾ ದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು.

gautama buddha life story in kannada

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಅದರಂತೆ ಗೌತಮ ಬುದ್ದರು ಲುಂಬಿನಿವನದಲ್ಲಿ ವೈಶಾಖ ಶುದ್ಧ ಪೂರ್ಣಿಮೆಎಂದು ಶುದ್ಧೋದನ ಮತ್ತು ಮಾಯಾ ದೇವಿಯ ಮಗನಾಗಿ ಕ್ರಿಸ್ತ ಪೂರ್ವ 563 ರಂದು ಜನಿಸುತ್ತಾರೆ. ಗೌತಮ ಬುದ್ಧರ ಮೊದಲ ಹೆಸರು ಸಿದ್ಧಾರ್ಥ.

ಮಗುವಿಗೆ 7 ದಿನ ವಾದಾಗ ತಾಯಿ ಮಾಯಾ ದೇವಿ ಅಸುನೀಗಿದಳು. ನಂತರ ಮಗುವನ್ನು ಎರಡನೆ ತಾಯಿ ಪ್ರಜಾಪತಿ ದೇವಿ ಸಾಕಿ ಸಲಹುತ್ತಾಳೆ. ಸಿದ್ಧಾರ್ಥ ಜನಿಸುವುದಕ್ಕೂ ಮುನ್ನ ಮಾಯಾ ದೇವಿ ಕನಸೊಂದನ್ನು ಕಂಡಿರುತ್ತಾರೆ.

ಅದರಲ್ಲಿ ದೇವತೆಗಳು ಮಾಯಾ ದೇವಿಯನ್ನು ಹಿಮಾಲಯದ ಮೇಲಕ್ಕೆ ಕರೆದುಕೊಂಡು ಹೋಗಿ ಮಹಾ ಸರೋವರದಲ್ಲಿ ಸ್ನಾನ ಮಾಡಿಸಿ ಬೆಳ್ಳಿ ಬೆಟ್ಟದ ಮೇಲಿದ್ದ ಬಂಗಾರದ ತೊಟ್ಟಿಲಿನಲ್ಲಿ ಅವಳನ್ನು ಮಲಗಿಸಿದರು. ಆಗ ಬಿಳಿಯ ಆನೆಯೊಂದು ತನ್ನ ಸೊಂಡಿಲಿನಿಂದ ಕಮಲ ಪುಷ್ಪವನ್ನು ಹಿಡಿದು ಉತ್ತರ ದಿಕ್ಕಿನಿಂದ ಬಂದು ಮಾಯಾ ದೇವಿಯ ಬಲ ಪಾರ್ಶ್ವ ದಿಂದ ಉದರವನ್ನು ಪ್ರವೇಶಿಸಿತಂತೆ.

ಈ ಸ್ವಪ್ನದ ಸಂಕೇತವನ್ನು ಕುರಿತು ಜ್ಯೋತಿಷ್ಕರು ಮಾಯಾ ದೇವಿ ಗಂಡು ಮಗುವಿಗೆ ಜನ್ಮ ನೀಡಿದಳು. ಶಿಶು ಒಂದು ವೇಳೆ ರಾಜ್ಯಬಿ ಶಕ್ತನಾದರೆ ಚಕ್ರಧೀಶ್ವರನು ಸಂಪದ್ಭರಿತನೂ ಆಗುವನು. ಅದರಂತೆ ಇನ್ನೊಂದು ರೀತಿಯಲ್ಲಿ ಈತ ರಾಜ್ಯ ಕೋಶಗಳ ಅಧಿಕಾರ ತೊರೆದು ಮಹಾಯೋಗಿ ಎನಿಸಿ ಜಗದ್ವಿಖ್ಯಾತ ವ್ಯಕ್ತಿಯಾಗುವ ಸೂಚನೆಯೂ ಇದೆ ಎಂದು ಹೇಳುತ್ತಾರೆ.

ಆದರೆ ರಾಜ ಶುದ್ಧೋದನಗೆ ತನ್ನ ಮಗ ಸಿದ್ದಾರ್ಥನ ಉದ್ಯೋಗಿಯಾಗುವ ಬದಲು ಚಕ್ರವರ್ತಿ ಯಾಗಬೇಕೆಂಬ ಆಸೆ ಇರುತ್ತದೆ.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಗೌತಮ ಬುದ್ಧನ ಶಿಕ್ಷಣ

ಆದ ಕಾರಣ ಬಹಳ ವಾತ್ಸಲ್ಯ ದಿಂದ ಸಿದ್ದಾರ್ಥನ ಶಿಕ್ಷಣದ ಬೆಳವಣಿಗೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಸಿದ್ಧಾರ್ಥನು ಸರ್ವ ವಿದ್ಯಾ ಪಾರಂಗತ ನಾಗುವಂತೆ ಕುಲ ಗುರು ಗಳಲ್ಲಿ ವಿದ್ವಾಂಸರಲ್ಲಿ ಶಿಕ್ಷಣ ಕೊಡಿಸುತ್ತಾರೆ. ಹೀಗೆ ರಾಜ ಶುದ್ಧೋಧನನು ಮಗನು ವಿರಕ್ತನಾಗದಂತೆ ನೋಡಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡುತ್ತಾರೆ.

ಗೌತಮ ಬುದ್ಧನ ಸ್ವಯಂವರ

ಹರೆಯದಲ್ಲಿ ಮದುವೆ ಮಾಡಿದರೆ ಅವನು ಸುಖ ಸಂಸಾರ ದಲ್ಲಿ ಮಗ್ನ ನಾಗಿರುತ್ತಾನೆ ಎಂದು ತಿಳಿದು ಮಗನಿಗೊಂದು ಸ್ವಯಂವರವನ್ನ ಏರ್ಪಡಿಸುತ್ತಾರೆ. ಅವನು ಒಪ್ಪುವ ಕನ್ಯೆ ಅವನಿಗೆ ಸಿಕ್ಕಲಿ ಎಂಬ ಉದ್ದೇಶವಿತ್ತು.

ಒಂದು ದಿನ ಊರಿನ ಎಲ್ಲಾ ಕನ್ಯೆಯರು ಬಂದು ರಾಜಕುಮಾರನಿಂದ ಆಭರಣಗಳನ್ನು ದಾನ ಪಡೆಯುವಂತೆ ಸಮಾರಂಭ ಏರ್ಪಡಿಸ ಲಾಗುತ್ತದೆ. ಅಂತೆಯೇ ಊರಿನ ಎಲ್ಲಾ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಆಭರಣಗಳ ನ್ನು ಪಡೆಯುತ್ತಾರೆ.

ಆದರೆ ಶುದ್ಧೋಧನನ ಸಚಿವನಾದ ದಂಡ ಪಾಳ್ಯ ಮಗಳು ಯಶೋಮತಿ ಎಂಬುವವಳು ಅತಿ ಸುಂದರ ಸುಸಂಸ್ಕೃತಳು ಆಗಿದ್ದು ಕಟ್ಟ ಕಡೆಯಲ್ಲಿ ಬರುತ್ತಾಳೆ. ಆಕೆಯ ಗಾಂಭಿರ್ಯ, ಘನತೆಗಳು, ಸಿದ್ಧಾರ್ಥನ ಮಂತ್ರಮುಗ್ಧ ಗೊಳಿಸುತ್ತವೆ.

ದಾನ ಮಾಡುತ್ತಿದ್ದ ಒಡವೆಗಳೆಲ್ಲ ಮುಗಿದು ಹೋಗಿದ್ದವು. ಆಗ ಸಿದ್ಧಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಹೋಗುತ್ತಾನೆ. ಆದರೆ ಅವಳು ನಿಮ್ಮ ವಾತ್ಸಲ್ಯ ಮಯ ನೋಟವೇ ನನಗೊಂದು ಆಭರಣ. ಅದೇ ಸಾಕೆಂದು ಮುಂದೆ ಸಾಗುತ್ತಾಳೆ. ಹೀಗೆ ಸಿದ್ದಾರ್ಥನಿಗೆ ಯಶೋಧೆಯಲ್ಲಿ ಮಮಕರ ಉಂಟಾಗಿದ್ದು, ಇದಲ್ಲದೆ ಯಶೋಧರೆಯನ್ನು ವರಿಸಲು ಸಮ್ಮತಿಸಿದನು.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಯಶೋಧರೆ ಗಂಡು ಮಗುವಿಗೆ ತಾಯಿ

ಸಿದ್ಧಾರ್ಥ ಅವನ ರಾಣಿಯ ಸಂಘ ದಿಂದ ಅವನ ಜ್ಞಾನದ ಮಟ್ಟದಲ್ಲಿ ಹೊಸ ಹೊಸ ಅನುಭವಗಳನ್ನು ತಂದುಕೊಡುತ್ತಿದ್ದವು. ಪತ್ನಿಯ ಮನನೊಯ್ಯದಂತೆ ವರ್ತಿಸುತ್ತಿದ್ದನು. ಹೀಗಿರುವಾಗ ಯಶೋಧರೆ ಗಂಡು ಮಗುವಿಗೆ ತಾಯಿಯಾದಳು.

ಪುತ್ರನಿಗೆ ಸಿದ್ಧಾರ್ಥನೇ ರಾಹುಲ ನೆಂದು ನಾಮಕರಣ ಮಾಡಿದನು ರಾಜ ಶುದ್ಧೋಧನನು ಪುತ್ರೋತ್ಸವ ಸಮಾರಂಭವನ್ನು ಅತ್ಯಂತ ವೈಭವವನ್ನು ನೆರವೇರಿಸಿದನು. ಬಡಬಗ್ಗರಿಗೆ ಅಪಾರ ದಾನ ಧರ್ಮಗಳನ್ನು ಮಾಡಿದನು.

ಸಾರಥಿ ಚೆನ್ನ ನೊಂದಿಗೆ ನಗರ ಸಂಚಾರಕ್ಕೆ ಹೊರಟ ಸಿದ್ದಾರ್ಥ

ಹೀಗಿರುವಾಗ ಒಮ್ಮೆ ಸಿದ್ದಾರ್ಥ ಪೂರ್ವ ಸೂಚನೆಯನ್ನು ಕೊಡದೆ. ತನ್ನ ಸಾರಥಿ ಚೆನ್ನ ನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ

  • ವಯಸಾದ ಮುದುಕನು,
  • ರೋಗಿಯನ್ನು ಮತ್ತು
  • ಒಂದು ಸಾವನ್ನು

ಕಂಡು ವ್ಯಾಕುಲ ಗೊಳ್ಳುತ್ತಾನೆ. ಕಿನ್ನ ಮನಸ್ಕನಾಗಿ ದುಃಖ ದಿಂದ ಕಂಗೆಟ್ಟು ಮನದಲ್ಲಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತ ನಾಗಿ ಕುಳಿತು ಆಲೋಚಿಸುವಾಗ ಅವನ ಮುಂದೆ ಸನ್ಯಾಸಿಯೊಬ್ಬ ಬರುತ್ತಾನೆ. ಅದುವರೆಗೂ ಅಂತ ಸನ್ಯಾಸಿಯನ್ನು ಕಾಣದಿದ್ದ ಸಿದ್ದಾರ್ಥ ಆ ಸನ್ಯಾಸಿ ನೀನಾರೆಂದು ಪ್ರಶ್ನಿಸಿದಾಗ ಅವನು ಜನನ ಮರಣಗಳುಳ್ಳ.

ಪ್ರಪಂಚ ದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಬೇಸರಗೊಂಡು ಕಾಡು ಮೇಡು ಅಲೆಯುತ್ತ ನೆಮ್ಮದಿಯಾಗಿದ್ದೇನೆ.

ನಾನು ಬಂದು ಬಾಂಧವರು ಸುಖ, ಸಂಪತ್ತು ಗಳೆಂಬ ಕೋಟಲೆ ಯಿಂದ ದೂರವಾದವನು ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆ ಇಲ್ಲ. ಉರಿ ಬರಲಿ ಸಿರಿ ಬರಲಿ ಬೇಕು ಬೇಡ ಎಂಬ ಗೊಂದಲಕ್ಕೆ ಒಳಗಾಗ ದವನು.

ಆತ್ಮ ಸ್ವತಂತ್ರನು ನಾನು ಭೂಮಿಯ ನನ್ನ ಮನೆ ಆಕಾಶ ವೇ ನನಗೆ ಹುಡುಕಿ. ಅನ್ಯರ ಹಂಗಿಲ್ಲದೆ ಈ ಅರಣ್ಯ ನನ್ನ ವಿಹಾರ ತಾಣ ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ದಾರ್ಥನ ಮನವನ್ನು ಸೂರೆ ಗೊಂಡವು. ಅವನ ಮನಸ್ಸು ಒಮ್ಮೆಲೆ ಶಾಂತವಾಗಿ ಒಂದು ದೃಢ ನಿರ್ಧಾರ ಕ್ಕೆ ಬಂದಿತ್ತು.

ಜನನ ಮರಣ ಗಳಿಗೆ, ದುಃಖ ಗಳಿಗೆ ಕಾರಣವನ್ನು ನಿರ್ಧರಿಸಿದ ಸಿದ್ದಾರ್ಥ

ವೃದ್ಧ ರೋಗಿ ಮೃತದೇಹ ಮತ್ತು ಸನ್ಯಾಸಿಯ ದರ್ಶನ ದಿಂದ ಸಿದ್ದಾರ್ಥನ ಜೀವನದಲ್ಲಿ ಅಗಾಧ ಮಾರ್ಪಾಡು ಆಗುತ್ತದೆ. ಜನನ ಮರಣ ಗಳಿಗೆ, ದುಃಖ ಗಳಿಗೆ ಕಾರಣವನ್ನು ಹುಡುಕ ಬೇಕೆಂಬ ಹಂಬಲ ತೀವ್ರ ವಾಗುತ್ತದೆ. ತನ್ನ ಸಂಕಲ್ಪ ಸಿದ್ಧಿಗೆ ಇದುವರೆಗೂ ನಡೆಸಿದ ಜೀವನ ಸಲ್ಲ ಎಂದು ತೀರ್ಮಾನಿಸುತ್ತಾನೆ. ಈ ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಹೋಗುವುದೇ ಸರಿಯಾದ ಧರ್ಮ ಎಂದು ನಿರ್ಧರಿಸುತ್ತಾನೆ. ಆದರೆ ಒಂದು ಕ್ಷಣ ಸಿದ್ದಾರ್ಥನು ಗೊಂದಲಕ್ಕೆ ಈಡಾಗುತ್ತಾನೆ.

ತನ್ನನ್ನು ನಂಬಿದವರಿಗೆ ತನ್ನ ಅಗಲುವಿಕೆ ಯಿಂದ ಎಷ್ಟೊಂದು ನೋವಾಗುವುದು ಎಂದು ಯೋಚಿಸುತ್ತಾನೆ. ನಂತರ ಸಿದ್ಧಾರ್ಥನು ತನ್ನ ತಂದೆ ಶುದ್ದೋಧನನ ಬಳಿಗೆ ಹೋಗಿ ತಾನು ಸನ್ಯಾಸಿ ಯಾಗಲಿರುವ ವಿಷಯವನ್ನು ತಿಳಿಸಿ ಅನುಮತಿ ಬೇಡುತ್ತಾನೆ.

ಆದರೆ ಶುದ್ಧೋಧನನು ತನ್ನ ಮಗ ಸಿದ್ಧಾರ್ಥ ಸನ್ಯಾಸಿಯಾಗಲು ಅನುಮತಿಯನ್ನೂ ನೀಡುವುದಿಲ್ಲ. ಆಗ ಸಿದ್ಧಾರ್ಥ ತಂದೆ ತನಗೆ ಬೇಕಾದ ವಸ್ತುವನ್ನು ಕೊಡಿಸುವುದಾದರೆ ತಾನು ಸಂಸಾರ ತ್ಯಾಗ ಮಾಡುವುದಿಲ್ಲ ಎಂದು ಹೇಳಿ ತನ್ನ ಬೇಡಿಕೆಯನ್ನು ತಂದೆಯ ಮುಂದಿಡುತ್ತಾನೆ.

ಆ ಬೇಡಿಕೆ ಏನೆಂದರೆ

  • ತನಗೆ ಎಂದು ವೃದ್ದಾಪ್ಯ ಬಾರದಂತಿರಬೇಕು
  • ನಿತ್ಯವೂ ತಾನು ದುಃಖ ರಹಿತ ನಾಗಿರಬೇಕು.
  • ತನಗೆ ಮರಣವೇ ಸಂಭವಿಸದೇ ಅಮರ ಜೀವಿಯಾಗಿರಬೇಕು.
  • ಯಾವ ರೋಗ ರುಜಿನಗಳು ತನ್ನನ್ನು ಸ್ಪರ್ಶಿಸಬಾರದು.

ಇವುಗಳನ್ನು ತಂದೆ ಖರೀದಿಸುವುದಾದರೆ ತಾನು ಅರಣ್ಯ ಗಮನ ವನ್ನು ಬಯಸುವುದಿಲ್ಲ ಎಂದಾಗ ಶುದ್ಧೋಧನ ಮಾತುಗಳಿಲ್ಲದೆ ಮುಖ ನಾಗುತ್ತಾನೆ.

ಕಡೆಗೆ ಸಿದ್ದಾರ್ಥ ತನ್ನ ಪ್ರಯಾಣದ ವಾರ್ತೆ ಯನ್ನು ಯಾವ ಬಂಧು ಬಾಂಧವರಿಗೂ ತಿಳಿಸಲು ಇಷ್ಟಪಡದೆ ಮಧ್ಯರಾತ್ರಿಯಲ್ಲಿ ಎದ್ದು ಅರಮನೆಯಿಂದ ಹೊರಡಲು ಉತ್ಸುಕನಾಗಿ ಕೊನೆಯ ಸಲ ಒಂದೇ ಒಂದು ಬಾರಿ ತನ್ನ ಮಗನ ಮುದ್ದು ಮುಖವನ್ನು ನೋಡಲು ತೆರಳುತ್ತಾನೆ. ಅಲ್ಲಿ ಸುಖ ನಿದ್ರೆಯಲ್ಲಿ ಮಲಗಿದ್ದ ಪತ್ನಿ ಮತ್ತು ಮಗನನ್ನು ಕಣ್ತುಂಬಿಕೊಂಡು ಹೊರ ನಡೆಯುತ್ತಾನೆ.

ಕಂದಕ ವೆಂಬ ಕುದುರೆಯೊಂದಿಗೆ ಅರಣ್ಯದಗೆ ಪಯಣ

ಅರಮನೆಯಿಂದ ಹೊರಬಂದು ತನ್ನ ನೆಚ್ಚಿನ ಸೇವಕನಾದ ಚಂದಕ ಅಥವಾ ಚೆನ್ನ ನನ್ನು ಎಬ್ಬಿ ಸಿಕೊಂಡು ಕಂದಕ ವೆಂಬ ಕುದುರೆಯೊಂದಿಗೆ ರಾಜ್ಯ ತ್ಯಾಗ ಮಾಡಿ ಅರಣ್ಯದಗೆ ಪಯಣ ಬೆಳೆಸುತ್ತಾನೆ.

ಕಾಡಿನ ಮಧ್ಯಭಾಗಕ್ಕೆ ಬಂದು ಕುದುರೆಯಿಂದ ಕೆಳಗಿಳಿದು ಚಂದನ ಲ್ಲಿ ಕ್ಷಮೆ ಕೇಳಿ ಅವನನ್ನು ಸಾಂತ್ವನ ಗೊಳಿಸಿ ಸಾಧನೆಯ ಸಿದ್ಧಿಗಾಗಿ ಹೊರಡುತ್ತಾನೆ.

ಹೀಗೆ ಸಿದ್ಧಾರ್ಥನು ಭಾರ್ಗವ ಆಶ್ರಮಕ್ಕೆ ಬಂದು ಅಲ್ಲಿನ ಸಾಧಕರಿಂದ ತಪೋ ನಿಯಮ ಗಳನ್ನು ತಿಳಿಯಲು ಯತ್ನಿಸುತ್ತಾನೆ. ನಂತರ ಮಗದ ದೇಶಗಳಿಗೆ ಪ್ರಯಾಣವನ್ನು ಆರಂಭಿಸುತ್ತಾನೆ.

ರಾಜ ವೈಭವ ವನ್ನು ಅನುಭವಿಸಿದ್ದ ಸಿದ್ಧಾರ್ಥನು ಆನೆ ಸಂಚಾರ ಕ್ಕೆ ಹೆದರದೆ ಹಸಿವು ತೃಷೆ ಗಳ ಪರಿವೆ ಇಲ್ಲದೆ ರಾಜಗೃಹಕ್ಕೆ ಬಂದು ದಿನ ಮನೆಯಲ್ಲಿ ಭಿಕ್ಷೆ ಎತ್ತಿ ತನ್ನ ಜೀವನ ದಲ್ಲಿ ಮೊದಲ ಬಾರಿಗೆ ಭಿಕ್ಷಾನ್ನ ವನ್ನು ಸ್ವೀಕರಿಸುತ್ತಾನೆ.

ಸ್ವಲ್ಪ ಕಾಲ ಮಗಧ ರಾಜ್ಯದ ಆರಾಡಕಾಲ ಎಂಬ ತಪಸ್ವಿಯ ಬಳಿ ಶಿಷ್ಯನಾಗಿ ಸೇರಿದನು ಸಿದ್ದಾರ್ಥನು ತನ್ನ ರಾಜ್ಯವನ್ನು ಬಿಟ್ಟು ಬಂದಾಗ ಅವನಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.

ಉರುವೇಲಾ ಅವನ ತಪಸ್ಸಗೆ ಉತ್ತಮ ಸ್ಥಳ ವಾಗಿತ್ತು. ಸಿದ್ಧಾರ್ಥನು ಯಾವ ಸಾಧನೆಯಿಂದಲೂ ತೃಪ್ತ ನಾಗದೆ ಕೊನೆ ಗೆ ನಿರಾಹಾರ ನಾಗಿ ತಪಸ್ಸನ್ನು ಆಚರಿಸುತ್ತಾನೆ. ನಿರಾಹಾರ ವ್ರತ ದಿಂದ ದೇಹ ಕೃಶ ವಾಗಿ ಅವನ ಚೈತನ್ಯವೇ ಉಡುಗಿ ಹೋಗಿ ಪ್ರಜ್ಞೆ ತಪ್ಪುತ್ತಾನೆ.

ಕಾಯ ಕ್ಲೇಶ ನಿರಾಹಾರ ನಿಯಮಗಳು ಸಾಧನೆಗೆ ಸಹಾಯವಲ್ಲ ಎಂದು ಅರಿಯುತ್ತಾನೆ. ಆಗ ಸುಜಾತ ಎಂಬ ಮಹಿಳೆ ತಂದು ಕೊಟ್ಟ ಪಾಯಸವನ್ನು ಸೇವಿಸಿ ತಡೆಯಲಾಗದ ಹಸಿವಿನಿಂದ ಮುಕ್ತಿ ಹೊಂದಿ ಸಮಾಧಾನ ಚಿತ್ತ ದಿಂದ ಬೋಧಿವೃಕ್ಷದ ಕೆಳಗೆ ಪೂರ್ವಾಭಿಮುಖವಾಗಿ ಪದ್ಮಾಸನ ಹಾಕಿ ಧ್ಯಾನಾಸಕ್ತ ನಾಗುತ್ತಾನೆ. ಸಿದ್ಧಾರ್ಥನ ಸುಮಾರು ಏಳು ವಾರಗಳ ಕಾಲ ಧ್ಯಾನಾಸಕ್ತನಾಗಿ ಕುಳಿತಿದ್ದನು.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ವೈಶಾಖ ಹುಣ್ಣಿಮೆಯ ದಿನ ಸಿದ್ದಾರ್ಥನಿಗೆ ಸಂಕಲ್ಪ ಸಿದ್ಧಿ

ವೈಶಾಖ ಹುಣ್ಣಿಮೆಯ ದಿನ ಸಿದ್ದಾರ್ಥನಿಗೆ ಸಂಕಲ್ಪ ಸಿದ್ಧಿ ಆಯಿತು. ಸೂರ್ಯೋದಯ ವಾಗುವುದರೊಳಗೆ ಬೋಧಿ ವೃಕ್ಷದ ಕೆಳಗೆ ಸಿದ್ಧಾರ್ಥ ನಾಲ್ಕು ಜಾವದ ಅನುಭವ ಪಡೆದು ಜ್ಞಾನ ಯೋಗಿ ಯಾಗುತ್ತಾನೆ.

ಹೀಗೆ ಸಿದ್ಧಾರ್ಥನು ಜ್ಞಾನೋದಯ ಪಡೆದ ಸ್ಥಳವೇ ಬೋಧಗಯ ಇದು, ಈಗಿನ ಬಿಹಾರ ರಾಜ್ಯದ ಗಯಾ ಎಂಬ ಜಿಲ್ಲೆಯಲ್ಲಿದೆ ಆ ನಾಲ್ಕು ಜಾವ ದಲ್ಲಿನ ಅನುಭವಗಳೆಂದರೆ.

ಸಿದ್ಧಾರ್ಥನು ಅನುಭವಗಳೆಂದರೆ

  • ಜನ್ಮಾಂತರ ಗಳ ಅರಿಯುವಿಕೆ.
  • ನಿತ್ಯ ನಿತ್ಯ ವಸ್ತುಗಳ ವಿವೇಕೋದಯ
  • ಜರಾ ಮರಣ ಗಳ ದುಃಖ ಕ್ಕೆ ಕ್ಷಣಿಕ ವಸ್ತುಗಳ ತೃಷೆ ಕಾರಣ.
  • ಅಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ.

ಹೀಗೆ ತಾವು ಪಡೆದಂತ ಅನುಭವಗಳನ್ನು ಗೌತಮ ಬುದ್ಧರು ತಾವು ಹಾಗೂ ತಮ್ಮ ಶಿಷ್ಯರ ಮೂಲಕ ಇತರರಿಗೂ ಬೋಧಿಸುತ್ತಾರೆ.

ಇದುವೇ ಬುದ್ಧ ಧರ್ಮ

  • ಅನುಭವಿಸುವಿಕೆ
  • ಮತ್ತು ಅದನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುವುದು.

ಇದುವೇ ಬುದ್ಧ ಧರ್ಮ. ಅವರು ಬೋಧಿಸಿದ್ದು ದುಃಖ ದಿಂದ ಹೊರಬರುವ ಮಾರ್ಗ ವನ್ನು ಮಾತ್ರ.

ಇದನ್ನು ಅವರ ಪಾಲಿ ಭಾಷೆಯಲ್ಲಿ ಧಮ್ಮ ಎಂದು ಕರೆದರು.

ತಾನು ಬೋಧಿಸುತ್ತಿರುವದಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡ ವರಲ್ಲಿ ತಾನು ಮೊದಲನೆಯ ವನೂ ಅಲ್ಲ. ಕೊನೆಯವನೂ ಅಲ್ಲವೆಂದು ಸಾರಿದರು.

ಯಾರು ಬೇಕಾದರೂ ಈ ಮಾರ್ಗ ವನ್ನು ಅನುಸರಿಸಿ, ದುಃಖ ದಿಂದ ಮುಕ್ತರಾಗ ಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದ ಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ ಸಾಧನೆ ಮಾತ್ರ ಕಾರಣ ಎಂದು ಹೇಳಿದರು. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿ ರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿ ಸಲು ಅವರು ತನ್ನ ಶಿಷ್ಯರಿಗೆ ಸೂಚಿಸಿದರು.

ಬುದ್ಧನ ಮೊದಲ ಶಿಷ್ಯ ಆನಂದ

ಬುದ್ಧ ಎಂದರೆ ನಿದ್ದೆಯಿಂದ ಎದ್ದವನು ಜಾಗೃತ ನಾದವನು ಜ್ಞಾನಿ ವಿಕಸಿತ ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿ ಯಂಥ ಮಾಹಿತಿ ನೀಡಿದ ಮಹಾತ್ಮ.

ಅದರಲ್ಲೂ ಆಸೆಯೇ ದುಃಖಕ್ಕೆ ಮೂಲ ಆಸೆಯನ್ನು ತ್ಯಜಿಸಿ ದವನು ದುಃಖ ದಿಂದ ದೂರವಾಗುವನು ಎಂಬ ಮಾತು ಈಗ ಲೂ ಅಜರಾಮರ. ಇದು ಅವರ ಪ್ರಸಿದ್ಧ ತತ್ವ.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಗೌತಮ ಬುದ್ಧ ಕೊನೆಯ ದಿನಗಳು

ಹೀಗೆ ಗೌತಮ ಬುದ್ಧ ರು ತಮ್ಮ ಬೋಧನೆ ಗಳನ್ನು ಮಾಡುತ್ತ ತಮ್ಮ 80 ನೇ ವಯಸ್ಸಿನಲ್ಲಿ ಖುಷಿ ನಗರ ಎಂಬಲ್ಲಿ ತಮ್ಮ ಕೊನೆಯುಸಿರೆಳೆಯುತ್ತಾರೆ. ಖುಷಿ ನಗರ ಈಗಿನ ಉತ್ತರ ಪ್ರದೇಶದಲ್ಲಿದೆ ಹೀಗೆ ಎಷ್ಟೇ 1000 ವರ್ಷಗಳು ಕಳೆದರು. ಗೌತಮ ಬುದ್ಧರ ತತ್ವ ಗಳು ಈಗಲೂ ಕೂಡ ಅಜರಾಮರ ಬಹಳಷ್ಟು ಜನರು ಗೌತಮ ಬುದ್ಧರ ತತ್ವ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಬುದ್ಧನಿಗೆ ಜ್ಞಾನೋದಯವಾದ ಸ್ಥಳ?

ಗೌತಮ ಬುದ್ಧನ ಮೊದಲ ಹೆಸರು, ಇತರೆ ಪ್ರಬಂಧಗಳನ್ನು ಓದಿ.

  • ಬೆಳವಡಿ ಮಲ್ಲಮ್ಮ ಜೀವನ ಚರಿತ್ರೆ
  • ಕೆಳದಿ ಚೆನ್ನಮ್ಮ ಇತಿಹಾಸ
  • ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
  • ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
  • ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
  • ಸಿದ್ದಲಿಂಗಯ್ಯ ಅವರ ಪರಿಚಯ
  • ಭಗತ್ ಸಿಂಗ್ ಅವರ ಬಗ್ಗೆ
  • ನಾಡಪ್ರಭು ಕೆಂಪೇಗೌಡ ಬಗ್ಗೆ

' src=

1 thoughts on “ ಗೌತಮ ಬುದ್ಧ ಜೀವನ ಚರಿತ್ರೆ | Gautam Buddha Information in Kannada ”

' src=

No words super super 🙏🙏🙏🙏🙏🙏

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions
  • kannada News
  • These Are The Things That You Must Know About Buddhas Life

ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..

ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ.ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ. ಈತ ಜನಿಸುವ ಮೊದಲೇ ಜ್ಯೋತಿಷ್ಯರು ಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಹೀಗೆ ಬುದ್ಧನ ಜೀವನದ ಕುರಿತಾದ ಕೆಲವೊಂದು ವಿಚಾರಗಳು ಈ ಲೇಖನದಲ್ಲಿದೆ..

buddha

ಓದಲೇ ಬೇಕಾದ ಸುದ್ದಿ

2975 ಕೆಪಿಟಿಸಿಎಲ್ ಹುದ್ದೆಗಳ ಅರ್ಜಿಗೆ ಕೊನೆ 5 ದಿನ ಬಾಕಿ: ಜೆಪಿಎಂ, ಜೆಎಸ್‌ಎ ಅರ್ಜಿ ಲಿಂಕ್ ಇಲ್ಲಿದೆ..

ಮುಂದಿನ ಲೇಖನ

ಹಿಂದೂ ಧರ್ಮದಲ್ಲಿತ್ತು ಶಸ್ತ್ರಚಿಕಿತ್ಸೆ..ವಿಶ್ವದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಾವುದು ಗೊತ್ತಾ.?

  • kannadadeevige.in
  • Privacy Policy
  • Terms and Conditions
  • DMCA POLICY

gautam buddha essay in kannada

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 10th standard
  • 9th standard
  • 8th Standard
  • 1st Standard
  • 2nd standard
  • 3rd Standard
  • 4th standard
  • 5th standard
  • 6th Standard
  • 7th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Life Quotes

Information

ಬುದ್ಧನ ಜಯಂತಿ ಬಗ್ಗೆ ಮಾಹಿತಿ | buddha jayanti in kannada.

Gautam Buddha Information in Kannada. ಬುದ್ಧನ ೫ ತತ್ವಗಳು .ಬುದ್ಧ ಪೂರ್ಣಿಮಾ ಯಾಕೆ ಆಚರಿಸುತ್ತಾರೆ, Gautam Buddha in Kannada, Gautam Buddha 5 Tatvagalu Buddha Purnima Information in Kannada

gautam buddha essay in kannada

ಬುದ್ಧನ ಜಯಂತಿಯ ಆಸಕ್ತಿಯ ವಿಷಯ

ಬುದ್ಧ ಪೂರ್ಣಿಮಾ  ಬೌದ್ಧ ಹಬ್ಬವಾಗಿದ್ದು ಅದು ಗೌತಮ ಬುದ್ಧನ ಜನ್ಮವನ್ನು ಆಚರಿಸುತ್ತದೆ. ಅವರು ಬೌದ್ಧಧರ್ಮದ ಸ್ಥಾಪಕರಾಗಿದ್ದರು. ಅವರ ನಿಜವಾದ ಹೆಸರು ಸಿದ್ಧಾರ್ಥ ಗೌತಮ್ ಮತ್ತು ಅವರು ಲುಂಬಿನಿಯಲ್ಲಿ ಜನಿಸಿದರು. ಬೌದ್ಧಧರ್ಮವು ವಿಶ್ವದ ಪ್ರಮುಖ ಧರ್ಮವಾಗಿದೆ.ಈ ಹಬ್ಬವನ್ನು ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ, ಬೌದ್ಧ ಜನರು ಒಂದು ಮಠಕ್ಕೆ ಹೋಗುತ್ತಾರೆ, ಪ್ರಾರ್ಥನಾ ಸಭೆಗಳು, ಧರ್ಮೋಪದೇಶಗಳು, ಬೌದ್ಧ ಧರ್ಮಗ್ರಂಥಗಳನ್ನು ಪಠಿಸುವುದು, ಗುಂಪು ಧ್ಯಾನ ಇತ್ಯಾದಿಗಳನ್ನು ಒಳಗೊಂಡಿರುತ್ತಾರೆ. ಅವರು ಬಿಳಿ ಬಟ್ಟೆಗಳನ್ನು ಧರಿಸಿ ಸಿಹಿ ಅಕ್ಕಿ ಖೀರ್ ತಿನ್ನುತ್ತಾರೆ.

ಚೀನಾದಲ್ಲಿ ಜನರು ಧೂಪವನ್ನು ಬೆಳಗಿಸಿ ಸನ್ಯಾಸಿಗಳಿಗೆ ಆಹಾರವನ್ನು ಅರ್ಪಿಸುವ ಮೂಲಕ ಗೌತಮ ನನು ಸ್ಮರಿಸುತ್ತಾರೆ. ಅವರು ಬುದ್ಧನ ಪ್ರತಿಮೆಯನ್ನು ದೇವಾಲಯಗಳಲ್ಲಿ ಮತ್ತು ಲಘು ದೀಪಗಳಲ್ಲಿ ತೊಳೆಯುತ್ತಾರೆ. ಜಪಾನ್‌ನಲ್ಲಿ, ಜನರು ಗೌತಮ್ ಬುದ್ಧ ಸಣ್ಣ ಪ್ರತಿಮೆಗಳ ಮೇಲೆ ಅಮಾ-ಚಾ (ಗಿಡಮೂಲಿಕೆ ಚಹಾ) ಸುರಿಯುತ್ತಾರೆ ಮತ್ತು ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ.

ಆ ಸಣ್ಣ ಪ್ರತಿಮೆಗಳನ್ನು ಬೇಬಿ ಬುದ್ಧ ಎಂದು ಕರೆಯಲಾಗುತ್ತದೆ.ಬುದ್ಧ ಪೂರ್ಣಿಮಾ ಎಂದೂ ಕರೆಯಲ್ಪಡುವ  ಭಗವಾನ್  ಆಚರಿಸುತ್ತಾರೆ. ಇದು ಅವರ ಜ್ಞಾನೋದಯ ಮತ್ತು ಸಾವಿನನ್ನೂ ಸ್ಮರಿಸುತ್ತದೆ .  ಧರ್ಮಗ್ರಂಥಗಳಲ್ಲಿ ಸೂಚಿಸಿರುವಂತೆ ಇವಾನು ಒಂಬತ್ತನೇ ಅವತಾರ ಎಂದು ಅನೇಕ ಹಿಂದೂಗಳು ನಂಬುತ್ತಾರೆ.

gautam buddha essay in kannada

ಭಗವಾನ್ ಬುದ್ಧನನ್ನು ಕಂಠಪಾಠ ಮಾಡಲು ಬುದ್ಧ ಪೂರ್ಣಿಮವನ್ನು ಆಚರಿಸಲಾಗುತ್ತದೆ. ಅಲ್ಲದೆ, ಜನರು ಬುದ್ಧನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಧ್ಯಾನಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಇದನ್ನು ಬೌದ್ಧಧರ್ಮದ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬವು ಶಾಂತಿಯ ಸಂಕೇತವಾಗಿದೆ ಮತ್ತು ಅದನ್ನು ಭವ್ಯತೆಯಿಂದ ಆಚರಿಸುತ್ತದೆ. ಧರ್ಮ ಚಕ್ರವು ವೆಸಕ್ ಪೂಜೆಯ ಸಂಕೇತವಾಗಿದೆ. ರವೀಂದ್ರನಾಥ ಟ್ಯಾಗೋರ್ ಜಯಂತಿಯನ್ನೂ ಬುದ್ಧ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮ ಮುನ್ನಾದಿನದಂದು ಭಕ್ತರು ಸುವಾಸಿತ ನೀರು ಮತ್ತು ಹಾಲನ್ನು ಬೋಧಿ ಮರಕ್ಕೆ ಸಿಂಪಡಿಸುತ್ತಾರೆ. ಬೋಧಿ ಮರವು ಭಗವಾನ್ ಬುದ್ಧನ ಧ್ಯಾನದ ಸಂಕೇತವಾಗಿದೆ. ಎಲ್ಲಾ ಬುದ್ಧ ದೇವಾಲಯಗಳನ್ನು ಬುದ್ಧನ ಪ್ರತಿಮೆಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. ಇದು ಭಾರತದಲ್ಲಿ ಅತ್ಯಗತ್ಯ ಹಬ್ಬ. ಭಗವಾನ್ ಬುದ್ಧ ಎಲ್ಲಿ ವಾಸಿಸುತ್ತಿದ್ದನೆಂದು ಯಾರಿಗೂ ನಿಖರವಾಗಿ ತಿಳಿದಿಲ್ಲ, ಮತ್ತು ಅವನು ಯಾವ ಸಮಯದಲ್ಲಿ ವಾಸಿಸುತ್ತಿದ್ದನೆಂದು ಖಚಿತವಾಗಿಲ್ಲ. ಆದಾಗ್ಯೂ, ಬುದ್ಧ ಭಾರತದಲ್ಲಿ ಕ್ರಿ.ಪೂ ಆರನೇ ಶತಮಾನ ಮತ್ತು ಕ್ರಿ.ಪೂ ನಾಲ್ಕನೇ ಶತಮಾನದ ನಡುವೆ ವಾಸಿಸುತ್ತಿದ್ದ.ಬುದ್ಧ ಪೂರ್ಣಿಮಾ ಒಂದೇ ದಿನ ಭಗವಾನ್ ಬುದ್ಧನ ಜನನ, ಮರಣ ಮತ್ತು ಜ್ಞಾನೋದಯವನ್ನು ಸ್ಮರಿಸುತ್ತಾರೆ. ಬುದ್ಧ ಶಾಂತಿ ಮತ್ತು ಅಹಿಂಸೆಯ ಸಂಕೇತವಾಗಿದೆ. ನೇಪಾಳದ ಲುಂಬಿನಿಯಲ್ಲಿ ಜನಿಸಿದ ಅವರು ಪರಿನಿರ್ವಾಣ ಎಂದು ಕರೆಯಲ್ಪಡುವ ಭಾರತದ ಖುಶಿನಗರದಲ್ಲಿ ನಿಧನರಾದರು.

ಬುದ್ಧನ ೫ ತತ್ವಗಳು |  Gautam Buddha  5 Tatvagalu in Kannada

  • ಯಾವುದೇ ಕೊಲೆ ಇಲದೆ ಜೀವನಕೆ ಗೌರವ.
  • ಕದಿಯುವಂತಿಲ್ಲ ಇತರರ ಆಸ್ತಿಗೆ ಗೌರವ ಕೊಡಬೇಕು .
  • ಯಾವುದೇ ಲೈಂಗಿಕ ದುರ್ನಡತೆ ನಮ್ಮ ಶುದ್ಧ ಸ್ವಭಾವಕ್ಕೆ ಗೌರವ ಇರಬೇಕು .
  • ಸುಳ್ಳು ಇಲ್ಲ ಪ್ರಾಮಾಣಿಕತೆಗೆ ಗೌರವ ಇರಬೇಕು .
  • ಯಾವುದೇ ಮಾದಕವಸ್ತುಗಳು ಸೇವಿಸದೇ .ಸ್ಪಷ್ಟ ಮನಸ್ಸನ್ನು ಗೌರವಿಸಬೇಕು .

Also Read Books Gautam Buddha  Helida  Kathe

ಗೌತಮ ಬುದ್ಧನ ನಿಜವಾದ ಹೆಸರು ಸಿದ್ಧಾರ್ಥ

ಲುಂಬಿನಿಯಲ್ಲಿ

ಇತರ ವಿಷಯಗಳನ್ನು ಓದಿ :

ಕನಕದಾಸರ ಬಗ್ಗೆ ಮಾಹಿತಿ

ಅಲ್ಲಮ ಪ್ರಭು

ಅಕ್ಕ ಮಹಾದೇವಿ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ 

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ  ಟೆಲಿಗ್ರಾಮ್  ಗೆ ಜಾಯಿನ್ ಆಗಿ 

ಬುದ್ಧನ ಜಯಂತಿ ಬಗ್ಗೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಬುದ್ಧನ ಜಯಂತಿ ಬಗ್ಗೆ ಕನ್ನಡದಲ್ಲಿ ಪ್ರಭಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

IMAGES

  1. How to write essay on Gautam buddha Life story of buddha in Kannada ಗೌತಮ ಬುದ್ಧ ಜೀವನದ ಕಥೆ ಪ್ರಬಂಧ

    gautam buddha essay in kannada

  2. 75+ ಗೌತಮ ಬುದ್ಧನ ಉಪದೇಶಗಳು : 75+ Gautam Buddha Quotes in Kannada

    gautam buddha essay in kannada

  3. 75+ ಗೌತಮ ಬುದ್ಧನ ಉಪದೇಶಗಳು : 75+ Gautam Buddha Quotes in Kannada

    gautam buddha essay in kannada

  4. 75+ ಗೌತಮ ಬುದ್ಧನ ಉಪದೇಶಗಳು : 75+ Gautam Buddha Quotes in Kannada

    gautam buddha essay in kannada

  5. 75+ ಗೌತಮ ಬುದ್ಧನ ಉಪದೇಶಗಳು : 75+ Gautam Buddha Quotes in Kannada

    gautam buddha essay in kannada

  6. Gautama Buddha story in Kannada

    gautam buddha essay in kannada

VIDEO

  1. essay writing on Gautam Buddha

  2. Essay on Gautam Buddha/ 10 Lines on Gautam Buddha in English/ Essay on Gautam Buddha/ Buddha Purnima

  3. 10 lines essay on Gautam Buddha

  4. ನಂಬಿಕೆ.. Gowthama Buddha's teachings. gowthama Buddha's story in kannada, jnana bindu media

  5. ಭಗತ್ ಸಿಂಗ್

  6. Essay writing || Gautam Buddha|| For all classes||

COMMENTS

  1. ಗೌತಮ ಬುದ್ಧ

    ಗೌತಮ ಸಿದ್ಧಾರ್ಥನ ಜನ್ಮದ ಬಗ್ಗೆ ಮಾಯಾಳ ಕನಸು ಗೌತಮ ಬುದ್ಧನ ಕಾಲದಲ್ಲಿ ಭಾರತದ ಪ್ರಾಚೀನ ರಾಜ್ಯಗಳು ಮತ್ತು ನಗರಗಳು. ಆಟ್ಗಾನ್‍ಬಾಯಾತ್ ಎರ್ಶೂ ನ ಬುದ್ಧ ಬುದ್ಧನ ವಿಜಯ ...

  2. ಬುದ್ಧನ ಜೀವನ ಚರಿತ್ರೆ

    ಬುದ್ಧನ ಜೀವನ ಚರಿತ್ರೆ Biography of Buddha information jeevana charitre in kannada. ಬುದ್ಧನ ಜೀವನ ಚರಿತ್ರೆ ಬುದ್ಧನ ಜೀವನ ಚರಿತ್ರೆ

  3. ಗೌತಮ‌ ಬುದ್ಧನ ಜೀವನ ಕಥೆ : Life Story of Gautam Buddha in Kannada

    1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here. 2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ - The Magic of Thinking Big Book in Kannada Book Link :- Click Here

  4. Gautam Buddha Information in Kannada

    ಗೌತಮ ಬುದ್ಧ ಜೀವನ ಚರಿತ್ರೆ | Gautam Buddha Information in Kannada. Posted on November 9, 2022 November 9, 2022 by admin. ... ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay.

  5. Life Of Buddha,ಗೌತಮ ಬುದ್ಧನ ...

    These Are The Things That You Must Know About Buddhas Life

  6. Gautam Buddha Kannada

    Kannada essay on Gautam Buddha.... 15ರ 7 ರ 5 ರ ಜನ, ಳ ರ ರ ನ ನ ನ ನ ನ ಳ, ನ . ಳ , ರ ರ

  7. ಬುದ್ಧನ ಜಯಂತಿ ಬಗ್ಗೆ ಮಾಹಿತಿ

    Gautam Buddha Information in Kannada. ಬುದ್ಧನ ೫ ತತ್ವಗಳು .ಬುದ್ಧ ಪೂರ್ಣಿಮಾ ಯಾಕೆ ...

  8. ನಾವು ಕಲಿಯಬೇಕಾದ ಬುದ್ಧನ ತತ್ವಗಳು

    The essence of the teachings of Buddha revolve around love and keeping the heart open. ಬೋಧಿವೃಕ್ಷದ ಕೆಳಗೆ ...

  9. Gautam Buddha's Life Story in Kannada

    Gautam Buddha's Life Story in Kannada | Sri Lingananda Swamiji Pravachana | Pravachana in Kannadaಗೌತಮ ಬುದ್ಧಗೌತಮ ಬುದ್ಧನು (ಕ್ರಿ.ಪೂ ೫೬೩ ...

  10. gautam buddha essay in kannada

    Information; ಜೀವನ ಚರಿತ್ರೆ; ಬುದ್ಧನ ಜೀವನ ಚರಿತ್ರೆ | Biography of Buddha in Kannada. ಬುದ್ಧನ ಜೀವನ ಚರಿ